ಕೆ.ಆರ್. ಶ್ರೀನಾಥ್

ಕೆ.ಆರ್.ಶ್ರೀನಾಥ್ ತಮ್ಮ ಪತ್ನಿ ಸುಮನ್ ಹಾಗೂ ಪುತ್ರ ಶ್ರೇಯಸ್ ಜೊತೆ ಅಟ್ಲಾಂಟಾ ನಗರದಲ್ಲಿ ಕಳೆದ 23 ವರ್ಷಗಳಿಂದ ವಾಸವಿದ್ದು, ಕನ್ನಡದ ಪತ್ರಿಕೆಗಳಲ್ಲಿ ಇವರ ವರದಿ ಹಾಗೂ ಬರಹಗಳು ಪ್ರಕಟಗೊಂಡಿವೆ. ಅರೆನಿವೃತ್ತಿ ಜೀವನ ಸಾಗಿಸುತ್ತಿರುವ ಶ್ರೀನಾಥ್, ಅಟ್ಲಾಂಟಾ ನಗರದ ಕನ್ನಡಿಗ ರಿಯಾಲ್ಟರ್ (REALTOR) ಆಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ. (Email:[email protected])(Cell: 678-772-3208)

ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಮೆರಗು ತಂದ ಅಟ್ಲಾಂಟ ಕನ್ನಡಿಗರು; ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ ‘ಶಂಭೋ, ಶಿವ ಶಂಭೋ’ ನಾಟಕ ಪ್ರದರ್ಶನ

ಕೆ.ಆರ್.ಶ್ರೀನಾಥ್, ಅಟ್ಲಾಂಟ ಅಮೆರಿಕದ ಫ್ಲೋರಿಡಾ ರಾಜ್ಯದ ಟ್ಯಾಂಪಾ ನಗರದಲ್ಲಿ ನಡೆಯುತ್ತಿರುವ '8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025'ರಲ್ಲಿ ಅಟ್ಲಾಂಟದ ನೃಪತುಂಗ ಕನ್ನಡ ಕೂಟದ ಸದಸ್ಯರು ಶನಿವಾರದಂದು...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ ಆಯ್ಕೆಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಪರ ಅಧಿಕೃತ ಅಭ್ಯರ್ಥಿಯಾಗಿ ಭಾರತೀಯ ಮೂಲದ ಝೊಹ್ರಾನ್...

ಅಟ್ಲಾಂಟ ಕನ್ನಡಿಗರಿಂದ ಅದ್ದೂರಿಯ ಯುಗಾದಿ ಸಂಭ್ರಮಾಚರಣೆ; ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದ ರಾಜೇಶ್ ಕೃಷ್ಣನ್ ಹಾಡು

ಅಮೆರಿಕಾದ ಅಟ್ಲಾಂಟ ಕನ್ನಡಿಗರು ಮೇ 4ರಂದು ರವಿವಾರ ಅದ್ದೂರಿಯಾಗಿ ಯುಗಾದಿ ಹಾಗೂ ಕನ್ನಡ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಂಡರು. ನೃಪತುಂಗ ಕನ್ನಡ ಕೂಟದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

‘ಐ ಹ್ಯಾವ್ ಎ ಡ್ರೀಮ್’ – ಕಪ್ಪು ಜನರ ಸಮಾನತೆಗಾಗಿ ಹೋರಾಡಿದ ಡಾ.ಮಾರ್ಟಿನ್ ಲೂಥರ್ ಕಿಂಗ್(ಜೂನಿಯರ್) ಅವರ ಐತಿಹಾಸಕ ಭಾಷಣದ ಅನುವಾದ…

ಅಮೆರಿಕ ದೇಶದ ಕಪ್ಪು ಜನರ ಸಮಾನತೆಗಾಗಿ ಹೋರಾಟ ಮಾಡಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಡಾ.ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್)ಅವರು ಹುಟ್ಟಿದ್ದು ಜನವರಿ 15,1929ರಂದು. ಆದರೆ...

ನಿಲ್ಲದ ಕ್ಯಾಲಿಫೋರ್ನಿಯಾ ಅಗ್ನಿ ದುರಂತ! ಬೆಂಕಿ ಹರಡಲು ಕಾರಣಗಳೇನು?

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜೆಲಿಸ್ ನಗರದ ಸುತ್ತ ಜನವರಿ 7, 2025 ರಂದು ಭುಗಿಲೆದ್ದ ಭೀಷಣ ಅಗ್ನಿಯು 9ನೇ ದಿನಕ್ಕೆ ಕಾಲಿಡುತ್ತಿದ್ದರೂ ಸಹ ಇನ್ನೂ...

ಮಹಾತ್ಮಗಾಂಧಿ, ಅಂಬೇಡ್ಕರ್ ಹಾಗೂ ಡಾ.ಮಾರ್ಟಿನ್ ಲೂಥರ್ ಕಿಂಗ್ ಕೊಡುಗೆಗಳು

ಅಟ್ಲಾಂಟಾ ನಗರದ ನೃಪತುಂಗ ಕನ್ನಡ ಕೂಟವು 2023ರಲ್ಲಿ ತನ್ನ  50ನೇ ವಾರ್ಷಿಕೋತ್ಸವ ಆಚರಿಸುತ್ತಿರುವುದು ಅಟ್ಲಾಂಟಾ ಕನ್ನಡಿಗರಿಗೆ ಹೆಮ್ಮೆಯ ಸಂಭ್ರಮ. ನಾನು 23 ವರ್ಷಗಳ ಹಿಂದೆ ಅಟ್ಲಾಂಟಾ ನಗರಕ್ಕೆ...