Tag: amaranatha gowda

ಅಮೇರಿಕ ಕನ್ನಡಿಗರಿಗೆ ತವರಿನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರಕಾರ ನೆರವಾಗಲಿ: ‘ಅಕ್ಕ’ ಚೇರ್ಮ್ಯಾನ್ ಡಾ.ಅಮರನಾಥ ಗೌಡ

ಡೆಟ್ರಾಯ್ಟ್(ಅಮೇರಿಕ): ನಮಗೆ ಅಮೇರಿಕದಲ್ಲಿರುವ ಸಮಸ್ಯೆಗಳಿಗಿಂತಲೂ ತವರೂರು ಕರ್ನಾಟಕದಲ್ಲಿನ ಕೆಲವೊಂದು ಸರಕಾರೀ ವಲಯ ಮಟ್ಟದ ಸಮಸ್ಯೆಗಳು ಪರಿಹರಿಸುವುದು ಬಹಳ ಕಷ್ಟದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ...