Tag: bevinakoppa

ಆಸ್ಟ್ರೇಲಿಯಾದ ‘ಮೆಲ್ಬರ್ನ್‌ ಕನ್ನಡ ಭವನ’ಕ್ಕೆ ರಾಜ್ಯ ಸರಕಾರದಿಂದ ಆರ್ಥಿಕ ನೆರವಿನ ಅಗತ್ಯವಿದೆ: ‘ಮೆಲ್ಬರ್ನ್‌ ಕನ್ನಡ ಸಂಘ’ದ ಅಧ್ಯಕ್ಷ ಗಂಗಾಧರ್ ಬೇವಿನಕೊಪ್ಪ

ಕಾಂಗರೂ ನಾಡು ಆಸ್ಟ್ರೇಲಿಯಾದಲ್ಲಿ 'ಮೆಲ್ಬರ್ನ್‌ ಕನ್ನಡ ಸಂಘ'ವು 'ಕನ್ನಡದ ಕಹಳೆ' ಮೊಳಗಿಸುವ ಮೂಲಕ ಕನ್ನಡ ನಾಡು-ನುಡಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಬಹಳಷ್ಟು ಹಳೆಯ...