Tag: Burj Khalifa

ದುಬೈ, ಅಬುಧಾಬಿ ಸೇರಿದಂತೆ ಯುಎಇಯಾದ್ಯಂತ ಹೊಸ ವರ್ಷ ಆಚರಣೆಗೆ ಕ್ಷಣಗಣನೆ; ‘ಬುರ್ಜ್‌ ಖಲೀಫಾ’ದತ್ತ ಎಲ್ಲರ ಚಿತ್ತ!

ದುಬೈ: ವಿಶ್ವದಾದ್ಯಂತ ಹೊಸ ವರ್ಷವನ್ನು ಸ್ವಾಗತಿಸಲು ಜನ ಕಾತುರದಲ್ಲಿ ಕಾಯುತ್ತಿದ್ದು, ಹತ್ತಲವು ಕಾರ್ಯಕ್ರಮಗಳ ಮೂಲಕ ಹೊಸ ವರ್ಷವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಮಧ್ಯೆ ಯುಎಇಯಲ್ಲಿ...