Tag: get-together

ದುಬೈ: ಅದ್ದೂರಿಯಾಗಿ ನಡೆದ ‘ಸಾಹೇಬಾನ್ ಯುಎಇʼ ಕುಟುಂಬ ಸ್ನೇಹಕೂಟ; ನಾಸಿರ್ ಸೈಯದ್, ಮೊಹಮ್ಮದ್ ಅಕ್ರಂ ಸಹಿತ ಐದು ಸಾಧಕರಿಗೆ ಪ್ರಶಸ್ತಿ

ದುಬೈ: 'ಸಾಹೇಬಾನ್ ಯುಎಇ' ಆಶ್ರಯದಲ್ಲಿ ಶನಿವಾರದಂದು ದುಬೈಯ ಅಲ್ ಖಿಸೈಸ್ ನ ಅಮಿಟಿ ಸ್ಕೂಲಿನ ಮೈದಾನದಲ್ಲಿ 'ಕುಟುಂಬ ಸ್ನೇಹಕೂಟ'ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಮತ್ತು...