Tag: health insurence

ಉದ್ಯೋಗಿಗಳು, ಗೃಹ ಕಾರ್ಮಿಕರಿಗೆ ಆರೋಗ್ಯ ವಿಮೆ ಕಡ್ಡಾಯಗೊಳಿಸಿದ ಯುಎಇ!

ದುಬೈ: 2025ರಿಂದ ಖಾಸಗಿ ವಲಯದ ಉದ್ಯೋಗಿಗಳು, ಗೃಹ ಕಾರ್ಮಿಕರಿಗೆ ಆರೋಗ್ಯ ವಿಮಾ ಯೋಜನೆಯನ್ನು ಯುಎಇಯಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯುಎಇಯ ಮಾನವ ಸಂಪನ್ಮೂಲ ಮತ್ತು ವಾಪಸಾತಿ ಸಚಿವಾಲಯ...