Tag: Karnataka government

ವಿದೇಶಗಳಲ್ಲಿ ನಡೆಸುವ ಕನ್ನಡ ತರಗತಿಗಳಿಗೆ ಮಾನ್ಯತೆ ನೀಡಲು ಅನಿವಾಸಿ ಕನ್ನಡಿಗರ ಬೇಡಿಕೆ

ಮಂಡ್ಯ: ತಮ್ಮ ಮಕ್ಕಳಿಗೆ ತಾಯ್ನುಡಿ ಕಲಿಸಲು ವಿದೇಶಗಳಲ್ಲಿ ನಡೆಸುವ ಕನ್ನಡ ತರಗತಿಗಳಿಗೆ ಮಾನ್ಯತೆ ನೀಡಬೇಕೆಂದು ಅನಿವಾಸಿ ಕನ್ನಡಿಗರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಂಡ್ಯದಲ್ಲಿ ರವಿವಾರ ನಡೆದ 87ನೇ...