Tag: Los Angeles

ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು; 10ಕ್ಕೂ ಹೆಚ್ಚು ಮಂದಿ ಆಹುತಿ; ಸಾವಿರಾರು ಮನೆ, ಕಟ್ಟಡಗಳು, ವ್ಯಾಪಾರ ಮಳಿಗೆಗಳು ಸುಟ್ಟು ಭಸ್ಮ

ಲಾಸ್​ ಏಂಜಲೀಸ್​: ಅಮೆರಿಕಾದ ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಸಾವಿರಾರು ಮನೆಗಳು ಸುಟ್ಟು ಕರಕಲಾಗಿವೆ. ಈ ಕಾಡ್ಗಿಚ್ಚಿನಿಂದಾಗಿ ಇದುವರೆಗೆ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ...