Tag: paatashaale

ದುಬೈ; ಏಪ್ರಿಲ್ 27ರಂದು ‘ದುಬೈ ಕನ್ನಡ ಪಾಠ ಶಾಲೆ’ಯ 11ನೇ ವಾರ್ಷಿಕೋತ್ಸವ

ದುಬೈ: ಅನಿವಾಸಿ ಕನ್ನಡಿಗರ ಯುವ ಪೀಳಿಗೆಯನ್ನು ಕನ್ನಡ ಭಾಷಾ ಸಾಕ್ಷರರನ್ನಾಗಿಸುವ ಉದ್ದೇಶದಿಂದ “ಕನ್ನಡ ಮಿತ್ರರು ಯುಎಇ” ಕಳೆದ 11 ವರ್ಷಗಳಿಂದ ಉಚಿತವಾಗಿ ನಡೆಸುತ್ತಿರುವ ವಿಶ್ವದ ಅತೀ...