ಬಿ.ಕೆ.ಗಣೇಶ್ ರೈ ದುಬೈ

ಭಾರತ ಮತ್ತು ಯುಎಇಯ ಬಾಂಧವ್ಯಕ್ಕೆ ಸಾಕ್ಷಿಯಾದ ದುಬೈಯ “ಬುರ್ಜ್ ಖಲೀಫಾ”

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವಿಶ್ವದರ್ಜೆಯ ಪ್ರವಾಸಿ ತಾಣ ಹಾಗೂ ವಿಜ್ಞಾನದ ಕ್ರಿಯಾರೂಪದ ಅಧುನಿಕ ನಗರ ಲೋಕ ವಿಖ್ಯಾತ ವಾಣಿಜ್ಯ ಕೇಂದ್ರ ದುಬೈ. ಇಲ್ಲಿ 250 ದೇಶವಾಸಿಗಳು...