ಎಂ.ಇಕ್ಬಾಲ್ ಉಚ್ಚಿಲ

ಕಳೆದ 22 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ವರದಿಗಾರನಾಗಿ, ವಿಶೇಷ ವರದಿಗಾರನಾಗಿ, ಪ್ರಧಾನ ಉಪಸಂಪಾದಕನ ಹುದ್ದೆ, ಗಲ್ಫ್'ನಲ್ಲಿಯೂ ಪತ್ರಕರ್ತನಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಕೆ.

ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ ಯುಎಇ; ದುಬೈ, ಅಬುಧಾಬಿ, ರಾಸ್ ಅಲ್ ಖೈಮಾದಲ್ಲಿ ಕಣ್ಮನ ಸೆಳೆದ ಸಿಡಿಮದ್ದು ಪ್ರದರ್ಶನ, ಡ್ರೋನ್ ಶೋಗಳು!

ದುಬೈ: ಹೊಸ ವರ್ಷವನ್ನು ಯುಎಇ ಬಹಳ ಅದ್ಧೂರಿಯಾಗಿ ಸ್ವಾಗತಿಸಿದೆ. 2025ಕ್ಕೆ ವಿದಾಯ ಹೇಳಿ 2026ನ್ನು ದುಬೈ, ಅಬುಧಾಬಿ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಾ ಸೇರಿದಂತೆ...

ಯುಎಇಯಾದ್ಯಂತ ಹೊಸ ವರ್ಷ ಆಚರಣೆಗೆ ಕ್ಷಣಗಣನೆ; ಆಕಾಶವನ್ನೇ ಬೆಳಗಿಸಲು ಸಜ್ಜಾಗಿರುವ ಕಣ್ಮನ ಸೆಳೆಯುವ ಪಟಾಕಿ ಪ್ರದರ್ಶನಗಳು

ದುಬೈ: 2026ನ್ನು ಅದ್ಧೂರಿಯಾಗಿ ಸ್ವಾಗತಿಸಲು ಯುಎಇ ಸಜ್ಜಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಲ್ಲಿನ ಜನರು ಕಾತುರದಲ್ಲಿದ್ದು, ಸಂಭ್ರಮ-ಸಡಗರ ಮನೆಮಾಡಿದೆ. ಈ ಬಾರಿಯ ಹೊಸ ವರ್ಷಾಚರಣೆಯಲ್ಲಿ ದಾಖಲೆಯ...

ದುಬೈನ ‘ಕನ್ನಡ ಪಾಠ ಶಾಲೆ’ಯನ್ನು ಶ್ಲಾಘಿಸಿದ ಮೋದಿ! ‘ಮನ್ ಕಿ ಬಾತ್’ನಲ್ಲಿ ಕನ್ನಡಿಗರ ಮಾತೃ ಭಾಷಾ ಪ್ರೇಮವನ್ನು ಕೊಂಡಾಡಿದ ಪ್ರಧಾನಿ

ದುಬೈ: 2025ನೇ ಸಾಲಿನ ಕೊನೆಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ದುಬೈನಲ್ಲಿ ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ‘ಕನ್ನಡ ಪಾಠ...

ಯುಎಇಯಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆ-ಗಾಳಿ; ರಾಸ್ ಅಲ್ ಖೈಮಾದಲ್ಲಿ ಕೇರಳ ಮೂಲದ ಯುವಕ ಮೃತ್ಯು

ದುಬೈ: ಗುರುವಾರ ಮುಂಜಾನೆಯಿಂದ ಯುಎಇಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ-ಗಾಳಿಗೆ ಭಾರತೀಯ ಮೂಲದ ಯುವಕನೋರ್ವ ಮೃತಪಟ್ಟ ಘಟನೆ ರಾಸ್ ಅಲ್ ಖೈಮಾದಲ್ಲಿ ವರದಿಯಾಗಿದೆ. ದುಬೈ, ಅಬುಧಾಬಿ, ಶಾರ್ಜಾ, ಅಜ್ಮಾನ್,...

ದುಬೈ; ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’; ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಅಲ್ ದನಾ XI ತಂಡ; ರಾಯಲ್ ಥಂಡರ್ ಕುಡ್ಲ ರನ್ನರ್ ಅಪ್

ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ ರವಿವಾರ ಶಾರ್ಜಾದ ಅಲ್ ಬತಾಯಿ ಬಿಸಿಸಿ ಕ್ರೀಡಾಂಗಣದಲ್ಲಿ(BCC Ground al batayih- Sharjha)...

ಶೀಘ್ರವೇ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್...

ಡಿ.7ರಂದು ಶಾರ್ಜಾದಲ್ಲಿ ‘ಬದ್ರಿಯಾ ಫ್ರೆಂಡ್ಸ್ ಯುಎಇ’ನಿಂದ ‘BPL-ಸೀಸನ್ 8’ ಕ್ರಿಕೆಟ್ ಪಂದ್ಯಾಟ; ಟ್ರೋಫಿಗಾಗಿ ಸೆಣಸಾಡಲಿದೆ ಐದು ಆಹ್ವಾನಿತ ಬಲಿಷ್ಠ ತಂಡಗಳು

ದುಬೈ: 'ಬದ್ರಿಯಾ ಫ್ರೆಂಡ್ಸ್ ಯುಎಇ' ಆಶ್ರಯದಲ್ಲಿ ಡಿಸೆಂಬರ್ 7ರಂದು ಶಾರ್ಜಾದ ಅಲ್ ಬತಾಯಿ ಬಿಸಿಸಿ ಕ್ರೀಡಾಂಗಣದಲ್ಲಿ(BCC Ground al batayih- Sharjha) 'ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್...

ಯುಎಇಯಲ್ಲಿ ‘ವೀಸಾ’ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಬರುತ್ತಿದ್ದೆ AI ಸ್ಮಾರ್ಟ್ ಕಾರು! 2026ರಲ್ಲಿ ದುಬೈನ ರಸ್ತೆಗಿಳಿಯಲಿದೆ ಈ ಕಾರು

ವಿಶೇಷ ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ ದುಬೈ: ದುಬೈಯ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ, ಸಿಟಿಜನ್‌ಶಿಪ್, ಕಸ್ಟಮ್ಸ್ ಅಂಡ್ ಪೋರ್ಟ್ಸ್ ಸೆಕ್ಯೂರಿಟಿ(The Federal Authority for Identity,...

ವಿಶ್ವದ ಗಮನ ಸೆಳೆಯುತ್ತಿರುವ ದುಬೈನ ‘ಮೊಹಮ್ಮದ್ ಬಿನ್ ರಾಶಿದ್’ ಭವ್ಯ ಗ್ರಂಥಾಲಯ

ವಿಶೇಷ ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಇದು ಅಂತಿಂಥ ಗ್ರಂಥಾಲಯ ಅಲ್ಲ, ನೋಡಲು ಐಷಾರಾಮಿ ಹೋಟೆಲ್-ಮಾಲ್ ನಂತೆ ಕಾಣುವ ಈ ಭವ್ಯ ಗ್ರಂಥಾಲಯದ ಹೆಸರು 'ಮೊಹಮ್ಮದ್ ಬಿನ್...

ಯುಎಇಗರ ಮನಗೆದ್ದ ‘ಯಕ್ಷ ಮಿತ್ರರು ದುಬೈ’ಯ ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ಯಕ್ಷಗಾನ ಪ್ರಸಂಗ; ಯಶಸ್ವಿಯಾಗಿ ನಡೆದ 22ನೇ ವರ್ಷದ ‘ಯಕ್ಷ ಸಂಭ್ರಮ’

ದುಬೈ: ಗಲ್ಫ್ ದೇಶದ ಅತ್ಯಂತ ಹಳೆಯ ಹಾಗು ಗೌರವಿತ ಯಕ್ಷಗಾನ ತಂಡಗಳಲ್ಲಿ ಒಂದಾದ ದುಬೈ ಯಕ್ಷಗಾನದ ಮಾತೃ ಸಂಸ್ಥೆ 'ಯಕ್ಷ ಮಿತ್ರರು ದುಬೈ' ಇದರ 22ನೇ...

ದುಬೈಯಲ್ಲಿ ಅದ್ದೂರಿಯಾಗಿ ನಡೆದ ‘ಆಟಿಡೊಂಜಿ ದಿನ-2025’; ಗಮನ ಸೆಳೆದ ಸಾಂಸ್ಕೃತಿಕ ವೈಭವ- ಬಗೆ ಬಗೆಯ ಖಾದ್ಯಗಳು

ದುಬೈ: ಇಲ್ಲಿನ ಮಿಲೇನಿಯಮ್ ಏರ್‌ಪೋರ್ಟ್ ಹೋಟೆಲ್‌ನ ಅಲ್ ಗರ್ಹೌದ್‌ನಲ್ಲಿ ರವಿವಾರ ಸಂಘಟಕ ಶೋಧನ್ ಪ್ರಸಾದ್ ಸಾರಥ್ಯದ ಸಂಧ್ಯಾ ಕ್ರಿಯೇಷನ್ಸ್ ಈವೆಂಟ್ ನೆಟ್‌ವರ್ಕ್ ತಂಡ (SCENT) "ಆಟಿಡೊಂಜಿ...

ಅಮೇರಿಕದಲ್ಲಿ ಕನ್ನಡ ಕಲರವ; ‘8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025’ಕ್ಕೆ ಭರದ ಸಿದ್ಧತೆ! ಆಗಸ್ಟ್ 29ರಿಂದ 31ರವರೆಗೆ ಫ್ಲೋರಿಡಾದಲ್ಲಿ ನಡೆಯಲಿದೆ 3 ದಿನಗಳ ಐತಿಹಾಸಿಕ ಸಮಾವೇಶ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಅಮೇರಿಕದ 'ನಾವಿಕ'(ನಾವು ವಿಶ್ವ ಕನ್ನಡಿಗರು) ಮತ್ತೆ ಸದ್ದು ಮಾಡುತ್ತಿದೆ. ಅಮೇರಿಕದ ಫ್ಲೋರಿಡಾದ ಲೇಕ್‌ಲ್ಯಾಂಡ್‌ ನಗರದಲ್ಲಿ ನಡೆಯಲಿರುವ ಅದ್ದೂರಿಯ '8ನೇ ನಾವಿಕ...