Tag: Badguthittu

ಯುಎಇಯಲ್ಲಿ 3ನೇ ವರ್ಷದ ‘ಬಡಗುತಿಟ್ಟು ಯಕ್ಷಗಾನೋತ್ಸವ’; ಅಕ್ಟೋಬರ್ 11, 12ರಂದು ಅಬುಧಾಬಿ-ದುಬೈಯಲ್ಲಿ ‘ದಕ್ಷಯಜ್ಞ’-‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ

ದುಬೈ: ಯುಎಇಯ ಕನ್ನಡಿಗರ ಸಹಕಾರದೊಂದಿಗೆ ದುಬೈ ಮತ್ತು ಅಬುಧಾಬಿಯಲ್ಲಿ ಮೂರನೇ ವರ್ಷ ಬಡಗುತಿಟ್ಟು ಯಕ್ಷಗಾನೋತ್ಸವವನ್ನು ಆಯೋಜಿಸಲಾಗಿದೆ. ಸಂಸ್ಕೃತಿ, ಕಲೆ ಹಾಗೂ ಯಕ್ಷಗಾನದ ಪರಂಪರೆಯನ್ನು ವಿದೇಶದ ಭೂಮಿಯಲ್ಲಿ...