GK Desk

ಜರ್ಮನಿ; ಫ್ರಾಂಕ್‌ಫರ್ಟ್‌ನಲ್ಲಿ ರೈನ್ ಮೈನ್ ಕನ್ನಡ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ಜರ್ಮನಿ: ಫ್ರಾಂಕ್‌ಫರ್ಟ್‌ನಲ್ಲಿ ನವೆಂಬರ್ 21ರ ಶನಿವಾರ ರೈನ್ ಮೈನ್ ಕನ್ನಡ ಸಂಘ (ಆರ್‌ಎಂಕೆಎಸ್) ತನ್ನ 11ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು. ಕರ್ನಾಟಕದ ಗಡಿಗಳಾಚೆಯೂ ಕನ್ನಡ...

ಉಗಾಂಡದಲ್ಲಿ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ; ‘ನಾದ – ಗಾನ – ವೈಭವ’ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಕನ್ನಡದ ಕಂಪು; ಕಲಾ ಸಂಭ್ರಮಕ್ಕೆ ಸಾಕ್ಷಿಯಾದ ವೇದಿಕೆ

ಕಂಪಾಲ: ಕರ್ನಾಟಕದ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಅಭಿಮಾನವನ್ನು ವಿದೇಶಿ ನೆಲದಲ್ಲಿಯೂ ಮೆರೆದ ಕನ್ನಡಿಗರು, ಉಗಾಂಡದ ರಾಜಧಾನಿ ಕಂಪಾಲದ ಕಟಿ-ಕಟಿ ಮೈದಾನದಲ್ಲಿ ನವೆಂಬರ್ 21ರಂದು...

ಜರ್ಮನಿ; ರೈನ್‌ಮೈನ್ ಕನ್ನಡ ಸಂಘದ ರಾಜ್ಯೋತ್ಸವಕ್ಕೆ ಮೆರುಗು ತಂದ ಕನ್ನಡ ಕಲಿ ಮಕ್ಕಳ ‘ಗರುಡ ಗರ್ವಭಂಗ’

ಜರ್ಮನಿ: ಫ್ರಾಂಕ್‌ಫರ್ಟ್‌ನಲ್ಲಿ ನವೆಂಬರ್ 21ರಂದು ರೈನ್‌ಮೈನ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ, ಕನ್ನಡ ಕಲಿ ಮಕ್ಕಳು ‘ಗರುಡ ಗರ್ವಭಂಗ’ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು. ಯಕ್ಷಧ್ರುವ ಪಟ್ಲ...

ಕರ್ನಾಟಕ ಜಾನಪದ ಪರಿಷತ್ತು ಓಮಾನ್ ಘಟಕದಿಂದ ರಾಷ್ಟ್ರೀಯ ದಿನಾಚರಣೆ ಸಂಭ್ರಮ

ಒಮಾನ್ ಮಸ್ಕತ್ ಸುಲ್ತಾನೇಟ್ ಆಫ್ ಓಮಾನ್‌ನ ರಾಷ್ಟ್ರೀಯ ದಿನಾಚರಣೆಯನ್ನು ಕರ್ನಾಟಕ ಜಾನಪದ ಪರಿಷತ್ತು ಮಸ್ಕತ್–ಒಮಾನ್ ಘಟಕದ ವತಿಯಿಂದ ಸಂಭ್ರಮ ಹಾಗೂ ಗೌರವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪರಿಷತ್ತಿನ...

ದುಬೈನ ಸಮುದ್ರ ವಿಹಾರ ಕ್ರೂಸ್‌ನಲ್ಲಿ ಲೇಖಕಿ ಎಹ್ಸಾಸ್ ನಯಾಬ್‍ರ ‘ಪ್ರಜಾಪ್ರಭುತ್ವದ ಶೋಕ’ ಕೃತಿ ಬಿಡುಗಡೆ

ದುಬೈ: ಭಾರತದ ರಾಜಕೀಯ, ಸಾಮಾಜಿಕ ಮತ್ತು ಪ್ರಜಾಪ್ರಭುತ್ವದ ಬೆಳವಣಿಗೆಗಳ ಕುರಿತು ವೈಚಾರಿಕ ವಿಶ್ಲೇಷಣೆ ಒಳಗೊಂಡಿರುವ ಲೇಖಕಿ ಎಹ್ಸಾಸ್ ನಯಾಬ್, ಶಿವಮೊಗ್ಗ ಅವರ ‘ಪ್ರಜಾಪ್ರಭುತ್ವದ ಶೋಕ’ ಕೃತಿಯು...

‘ದುಬೈ ಯಕ್ಷೋತ್ಸವ–2026’ರ ಆಮಂತ್ರಣ ಪತ್ರಿಕೆ, ಟಿಕೆಟ್ ಬಿಡುಗಡೆ; 11ನೇ ವರ್ಷದ ಸಂಭ್ರಮಕ್ಕೆ ಯಕ್ಷಗಾನ ಅಭ್ಯಾಸ ಕೇಂದ್ರ ಸಜ್ಜು

ದುಬೈ: ಯುಎಇಯ ಏಕೈಕ ಹಾಗೂ ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಹನ್ನೊಂದನೇ ವರ್ಷದ ಸಂಭ್ರಮದ ಅಂಗವಾಗಿ...

ಒಮಾನ್‌; ಸಲಾಲದಲ್ಲಿ ಅನ್ನೂರ್ ಎಜುಕೇಶನ್ ಸೆಂಟರ್‌ನಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ; ವಾರ್ಷಿಕೋತ್ಸವ ಅದ್ದೂರಿಯಾಗಿ ಆಚರಣೆ

ಸಲಾಲ: ಒಮಾನ್‌ನ ಸಲಾಲದಲ್ಲಿರುವ ಅನಿವಾಸಿ ಕನ್ನಡಿಗರು ತಮ್ಮ ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವ ಉದ್ದೇಶದಿಂದ ಆರಂಭಿಸಿರುವ ಅನ್ನೂರ್ ಎಜುಕೇಶನ್ ಸೆಂಟರ್‌ನ ವಾರ್ಷಿಕೋತ್ಸವ...

ಬೋಡೆನ್ಸೀ ಸರೋವರದ ದಡದಲ್ಲಿ ಕನ್ನಡದ ಕಂಪು; ಜರ್ಮನಿಯಲ್ಲಿ ಅನಿವಾಸಿ ಕನ್ನಡಿಗರ ಅದ್ದೂರಿ ರಾಜ್ಯೋತ್ಸವ ಆಚರಣೆ

ಬೋಡೆನ್ಸೀ (ಜರ್ಮನಿ): ನಾಡು ದೂರವಿದ್ದರೂ ನುಡಿಯ ಮೇಲಿನ ಪ್ರೀತಿ ಎಂದಿಗೂ ದೂರವಾಗದು ಎಂಬುದಕ್ಕೆ ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ದೇಶಗಳ ಸಂಗಮ ಪ್ರದೇಶದಲ್ಲಿರುವ ಸುಂದರ ಬೋಡೆನ್ಸೀ...

ಬಹರೈನ್‌ನಲ್ಲಿ ಜನಮನ ಸೂರೆಗೊಂಡ ‘ಅಮರ ಮಧುರ ಗೀತೆ’; ಮಾಧುರ್ಯಭರಿತ ಅಮರ ಚಲನಚಿತ್ರಗೀತೆಗಳ ಲೋಕದಲ್ಲಿ ಸಂತೋಷದಿಂದ ತೇಲಾಡಿದ ದ್ವೀಪದ ಸಂಗೀತ ಪ್ರೇಮಿಗಳು

ಮನಾಮ(ಬಹರೈನ್): ಹಳೆಯ ಕನ್ನಡ ಚಿತ್ರಗೀತೆಗಳ ಸುಮಧುರ ಲೋಕದಲ್ಲಿ ಸಂಗೀತ ಪ್ರೇಮಿಗಳನ್ನು ತೋಯಿಸಿದ ಬಹರೈನ್ ಕನ್ನಡ ಸಂಘದ ಜನಪ್ರಿಯ ಸಂಗೀತ ಕಾರ್ಯಕ್ರಮ ‘ಅಮರ ಮಧುರ ಗೀತೆ –...

ಮುತ್ತುಗಳ ದ್ವೀಪದಲ್ಲಿ ಮೊಳಗಲಿದೆ ಕನ್ನಡದ ಕಹಳೆ; ನಾಳೆ ಬಹರೈನ್‌ನಲ್ಲಿ ‘ಕರುನಾಡ ವೈಭವ’ದ ಸಂಭ್ರಮ!

ಬಹರೈನ್: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಕನ್ನಡಿಗರ ಅಭಿಮಾನವನ್ನು ವಿದೇಶಿ ನೆಲದಲ್ಲೂ ವೈಭವದಿಂದ ಅನಾವರಣಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಂಘ ಬಹರೈನ್ ವತಿಯಿಂದ ‘ಕನ್ನಡ...

ಬೆಲ್ಜಿಯಂನಲ್ಲಿ ‘ಕರ್ನಾಟಕ ಕಲಾ ಉತ್ಸವ 2026’

ಕೊರ್ಟೆನ್‌ಬರ್ಗ್(ಬೆಲ್ಜಿಯಂ): ಕರ್ನಾಟಕದ ಶ್ರೀಮಂತ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ವೈಭವವು ಇತ್ತೀಚೆಗೆ ಬೆಲ್ಜಿಯಂನ ಕೊರ್ಟೆನ್‌ಬರ್ಗ್‌ನಲ್ಲಿರುವ O.C.Atrium ಸಭಾಂಗಣದಲ್ಲಿ ಅನಾವರಣಗೊಂಡಿತು. ಬೆಲ್ಜಿಯಂ ಕಲಾ ವೇದಿಕೆ ಆಯೋಜಿಸಿದ್ದ 'ಕರ್ನಾಟಕ ಕಲಾ...

ದೋಹಾ; ಕೇಂದ್ರ ಸಚಿವ ಡಾ.ಚಂದ್ರಶೇಖರ್ ಪೆಮ್ಮಸಾನಿಯನ್ನು ಭೇಟಿಯಾದ ಕರ್ನಾಟಕ ಸಂಘ ಖತರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು

ದೋಹಾ: ಕರ್ನಾಟಕ ಸಂಘ ಖತರ್ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಸಂವಹನ ಖಾತೆಯ ಮಾನ್ಯ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್...