Tag: birthday

ನ್ಯೂಯಾರ್ಕ್ ಅಲ್ಬನಿಯಲ್ಲಿ ಪ್ರಧಾನಿ ಮೋದಿಯವರ 75ನೇ ಜನ್ಮದಿನ ಆಚರಣೆ; ಸಾಮೂಹಿಕ ಪೂಜೆ

ನ್ಯೂಯಾರ್ಕ್: ಬುಧವಾರ ಸಂಜೆ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಹಿಂದೂ ದೇವಾಲಯದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ದೇವರಿಗೆ...