Tag: Dr Arathi Krishna

ಅನಿವಾಸಿ ಸಚಿವಾಲಯ, ಎನ್‌ಆರ್‌ಐಗಳಿಗೆ ಪ್ರತ್ಯೇಕ ಪೊಲೀಸ್‌ ಠಾಣೆ ಸ್ಥಾಪನೆಯ ಗುರಿ: ಡಾ. ಆರತಿ ಕೃಷ್ಣ

ವಿದೇಶಗಳಲ್ಲಿ, ಪ್ರಮುಖವಾಗಿ ಗಲ್ಫ್‌ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು ಅನುಭವಿಸುತ್ತಿರುವ ಸಮಸ್ಯೆಗಳು ಹಲವಾರು. ರಾಜ್ಯದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ಅನಿವಾಸಿಗಳ ಸಮಸ್ಯೆಗಳು ಇಂದು ನಿನ್ನೆಯದ್ದಲ್ಲ. ಆದರೆ...