Tag: fujairah

ಯುಎಇಯಲ್ಲಿ ಪ್ರಯಾಣಿಕರ ಸೇವೆ ಆರಂಭಿಸಿದ ಇತ್ತಿಹಾದ್ ರೈಲು; ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ರೈಲು ಜಾಲವಾದ ಇತ್ತಿಹಾದ್ ರೈಲು ಪ್ರಯಾಣಿಕರ ಸೇವೆಗೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ ಅಬುಧಾಬಿ ಮತ್ತು ಫುಜೈರಃ...