Tag: kannada koota

ನವೆಂಬರ್ 8ರಂದು ನಡೆಯುವ ‘ಕನ್ನಡ ಕೂಟ ದುಬೈ’ಯ ‘ಕನ್ನಡ ರಾಜ್ಯೋತ್ಸವ’ಕ್ಕೆ U. T. ಖಾದರ್​ಗೆ ಆಮಂತ್ರಣ; ನಟ ಶಿವರಾಜ್ ಕುಮಾರ್​ಗೆ ಪ್ರತಿಷ್ಠಿತ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ ಪ್ರಶಸ್ತಿ

ದುಬೈ: ನವೆಂಬರ್ 8ರಂದು ದುಬೈನಲ್ಲಿ ನಡೆಯುವ 'ಕನ್ನಡ ಕೂಟ ದುಬೈ'ನ ”ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮಕ್ಕೆ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ U.T. ಖಾದರ್‌ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಯಿತು. 'ಕನ್ನಡ...