Tag: kannada sammelana

ಉದಯರವಿಯ ನಾಡಿನಲ್ಲಿ ಎಂಟನೇ ನಾವಿಕೋತ್ಸವ! ನವೆಂಬರ್ 22ರಂದು ಟೋಕಿಯೊದಲ್ಲಿ ವಿಶ್ವ ಕನ್ನಡಿಗರ ಮಹಾಸಂಗಮ; ಅಮೇರಿಕದಿಂದ ಸುಮಾರು ಮುನ್ನೂರು ಕನ್ನಡಿಗರ ಆಗಮನ

ಉದಯರವಿಯ ನಾಡು ಜಪಾನ್‌ನಲ್ಲಿ ಕನ್ನಡದ ಕಲರವ ಮೊಳಗಲು ವೇದಿಕೆ ಸಜ್ಜಾಗುತ್ತಿದೆ! ತಂತ್ರಜ್ಞಾನ, ಶಿಸ್ತು, ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಹೆಸರಾದ ಜಪಾನ್ ದೇಶದ ರಾಜಧಾನಿ ಟೋಕಿಯೊದಲ್ಲಿ ನವೆಂಬರ್...