ಬೆಂಕಿ ಬಸಣ್ಣ, ನ್ಯೂಯಾರ್ಕ್

ಅಮೇರಿಕದ ಆಲ್ಬನಿಯಲ್ಲಿ ಕನ್ನಡ ರಾಜ್ಯೋತ್ಸವದ ವೈಭವ: ಕನ್ನಡ ಸಂಸ್ಕೃತಿಯ ಸೊಬಗಿಗೆ ಮನಸೋತ ಕನ್ನಡಿಗರು!

ವಿಜಯ್–ಬೃಂದಾ ಸಂಗೀತ ಸಂಭ್ರಮ, 38 ಕಲಾವಿದರ ಭವ್ಯ ಫ್ಯಾಷನ್ ಶೋ; ಚೊಚ್ಚಲ ಕ್ರಿಕೆಟ್ ಪಂದ್ಯಾವಳಿಯ ವಿಜೇತರಿಗೆ ಗೌರವ, ನೂತನ ಸಮಿತಿಗೆ ಸ್ವಾಗತ ಆಲ್ಬನಿ(ನ್ಯೂಯಾರ್ಕ್): ಅಮೇರಿಕದ ನ್ಯೂಯಾರ್ಕ್ ರಾಜ್ಯದ...

ಉದಯರವಿಯ ನಾಡಿನಲ್ಲಿ ಎಂಟನೇ ನಾವಿಕೋತ್ಸವ! ನವೆಂಬರ್ 22ರಂದು ಟೋಕಿಯೊದಲ್ಲಿ ವಿಶ್ವ ಕನ್ನಡಿಗರ ಮಹಾಸಂಗಮ; ಅಮೇರಿಕದಿಂದ ಸುಮಾರು ಮುನ್ನೂರು ಕನ್ನಡಿಗರ ಆಗಮನ

ಉದಯರವಿಯ ನಾಡು ಜಪಾನ್‌ನಲ್ಲಿ ಕನ್ನಡದ ಕಲರವ ಮೊಳಗಲು ವೇದಿಕೆ ಸಜ್ಜಾಗುತ್ತಿದೆ! ತಂತ್ರಜ್ಞಾನ, ಶಿಸ್ತು, ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೆ ಹೆಸರಾದ ಜಪಾನ್ ದೇಶದ ರಾಜಧಾನಿ ಟೋಕಿಯೊದಲ್ಲಿ ನವೆಂಬರ್...

ನ್ಯೂಯಾರ್ಕ್; ಅಗ್ನಿಶಾಮಕ ವೀರರಿಗೆ ವಿಶಿಷ್ಟ ನಮನ: 42 ಮಹಡಿ ಏರಿದ ಕನ್ನಡತಿಯರು ಉಮಾ–ಸುಪ್ರಿಯಾ

ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ, ನ್ಯೂಯಾರ್ಕ್: ಆಲ್ಬನಿ ಪ್ರದೇಶದ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಕನ್ನಡ ಕೂಟ (KKCD) ಸದಸ್ಯರಾದ ಉಮಾ ಬೆಂಕಿ ಮತ್ತು ಸುಪ್ರಿಯಾ ವಾಳ್ವೇಕರ್ ಅವರು ರವಿವಾರ...

ಅಮೇರಿಕದ ಪಿಜ್ಜಾ ಅಂಗಡಿಯಲ್ಲಿ ಇಲಿ ಪ್ರತ್ಯಕ್ಷ!

ಆಲ್ಬನಿ, ನ್ಯೂಯಾರ್ಕ್: ಭಾರತದ ಹೋಟೆಲ್ ಅಥವಾ ಆಹಾರ ಮಳಿಗೆಯಲ್ಲಿ ಇಲಿ ಕಾಣಿಸಿಕೊಂಡರೆ, “ಇದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ!” ಎಂದು ಮೂಗು ಮುರಿಯುವವರು ಸಾಕಷ್ಟು ಜನ. ಸ್ವಚ್ಛತೆ...

ನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’ ಕಿರೀಟ

ಫಿಲಡೆಲ್ಫಿಯಾ: ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ (AKKA) ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ನ್ಯೂಯಾರ್ಕ್‌ನ ಆಲ್ಬನಿ ಕನ್ನಡ ಸಮುದಾಯದ ಸುಪ್ರಿಯಾ ಶೆಟ್ಟಿ ‘Mrs. AKKA 2026’...

ಆಲ್ಬನಿ ಕನ್ನಡಿಗರ ನಾಲ್ಕನೇ ವಾರ್ಷಿಕ ಬಸ್ ಪ್ರವಾಸ; ವಿಂಟರ್ ಒಲಿಂಪಿಕ್ಸ್‌ನಿಂದ ವೈಟ್‌ಫೇಸ್ ಮೌಂಟನ್‌ವರೆಗೆ: ಲೇಕ್ ಪ್ಲ್ಯಾಸಿಡ್‌ನಲ್ಲಿ ಮರೆಯಲಾಗದ ಸಾಹಸಯಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ, ನ್ಯೂಯಾರ್ಕ್: ನಾಲ್ಕು ವರ್ಷದ ಪುಟ್ಟ ಮಗುವಿನಿಂದ 85 ವರ್ಷದ ಹಿರಿಯರವರೆಗೆ, ನ್ಯೂಯಾರ್ಕ್ ರಾಜ್ಯದ ರಾಜಧಾನಿ 'ಆಲ್ಬನಿಯ ಕನ್ನಡ ಕೂಟ ಆಫ್...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150 ವರ್ಷಗಳ ನಂತರ, ಸಾವಿರಾರು ಮೈಲು ದೂರದ ಅಮೇರಿಕದ ಕನ್ನಡಿಗರ ಮನೆಯಲ್ಲೂ ಮೊಳಗಿದೆ! ನ್ಯೂಯಾರ್ಕ್ ರಾಜ್ಯದ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ನ್ಯೂಯಾರ್ಕ್ ರಾಜ್ಯದ...

ಅಮೇರಿಕ; ಭಕ್ತಿ, ಬಸವತತ್ವ, ನಾಟಕ-ನೃತ್ಯ ವೈಭವದಿಂದ ಕಂಗೊಳಿಸಿದ VSNA ಮಹಾಸಮ್ಮೇಳನದ ಎರಡನೇ ದಿನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಸ್ಯಾನ್‌ಫೋರ್ಡ್ (ಉತ್ತರ ಕೆರೊಲಿನಾ: 48ನೇ ವೀರಶೈವ ಸೊಸೈಟಿ ಆಫ್ ನಾರ್ತ್ ಅಮೇರಿಕ (VSNA) ಮಹಾಸಮ್ಮೇಳನದ ಎರಡನೇ ಹಾಗೂ ಅಂತಿಮ ದಿನ ಧಾರ್ಮಿಕ...

ಅಮೇರಿಕ; ಉತ್ತರ ಕೆರೊಲಿನಾದಲ್ಲಿ 48ನೇ ವಿಎಸ್‌ಎನ್‌ಎ ಮಹಾಸಮ್ಮೇಳನಕ್ಕೆ ಅದ್ದೂರಿ ಚಾಲನೆ

-ಬೆಂಕಿ ಬಸಣ್ಣ, ಉತ್ತರ ಕೆರೊಲಿನಾ ಉತ್ತರ ಅಮೇರಿಕದ ವೀರಶೈವ-ಲಿಂಗಾಯತ ಸಮುದಾಯದ ಅತ್ಯಂತ ಹಿರಿಯ ಹಾಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸಂಘಟನೆಯಾದ 'ವೀರಶೈವ ಸೊಸೈಟಿ ಆಫ್ ನಾರ್ತ್ ಅಮೇರಿಕ...

ಶಾಲೆಯ ಕ್ರೀಡಾಂಗಣದಿಂದ ಮುಖ್ಯಮಂತ್ರಿ ಕಚೇರಿವರೆಗೆ; ತಮ್ಮ ವಿದ್ಯಾರ್ಥಿ ಡಿ.ಕೆ. ಶಿವಕುಮಾರ್ ಕುರಿತು ನಿವೃತ್ತ ಶಿಕ್ಷಕ ಪಾಂಡು ಅವರ ನೆನಪುಗಳು

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಇತಿಹಾಸವು ಮಹಾನ್ ನಾಯಕರನ್ನು ನೆನಪಿಸಿಕೊಳ್ಳುತ್ತದೆ. ಆದರೆ ಪ್ರತಿಯೊಬ್ಬ ಯಶಸ್ವಿ ನಾಯಕನ ಹಿಂದೆ ಅವರನ್ನು ರೂಪಿಸಿದ ಶಿಕ್ಷಕರೊಬ್ಬರು ಇರುತ್ತಾರೆ. ಜಗತ್ತು ಆ ನಾಯಕನನ್ನು...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ ವಿಶೇಷ ಮಸಾಲ ದೋಸೆಯ ಅಡಿಗೆಯನ್ನು ಮಾಡಿ ಅದರಿಂದ ಬಂದ ಲಾಭವನ್ನೆಲ್ಲ ದೇವಸ್ಥಾನಕ್ಕೆ ದಾನ...