Tag: scholarship

‘ಮೊಗವೀರ್ಸ್ ಬಹರೈನ್’ ಸಂಘಟನೆಯಿಂದ 2025ನೇ ಸಾಲಿನ ಶೈಕ್ಷಣಿಕ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

ಬಹರೈನ್: ಇಲ್ಲಿನ ಅನಿವಾಸಿ ಮೊಗವೀರ ಸಮುದಾಯದ ಒಕ್ಕೂಟವಾಗಿರುವ ಮೊಗವೀರ್ಸ್ ಬಹರೈನ್ ಸಂಘಟನೆಯು ಸಮುದಾಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕಳೆದ ಅನೇಕ ವರ್ಷಗಳಿಂದ ಶೈಕ್ಷಣಿಕ ಪುರಸ್ಕಾರ...