Tag: Tributes

ಕೆಎಸ್‌ಕ್ಯೂನಿಂದ ಅಗಲಿದ ಗಣ್ಯರಿಗೆ ಗೌರವ ಶ್ರದ್ಧಾಂಜಲಿ: ಡಾ.ಭೈರಪ್ಪ, ಡಾ.ಸರದೇಶಪಾಂಡೆ, ಜೆ.ಪಾಲ್​ಗೆ ನುಡಿ ನಮನ

ದೋಹಾ(ಖತರ್): ಕನ್ನಡ ಸಾಹಿತ್ಯ ಲೋಕದ ಪದ್ಮಭೂಷಣ ದಿ.ಡಾ.ಎಸ್.ಎಲ್.ಭೈರಪ್ಪ, ರಂಗಭೂಮಿ ದಿಗ್ಗಜ ದಿ.ಡಾ.ಯಶವಂತ ಸರದೇಶಪಾಂಡೆ ಮತ್ತು ಕರ್ನಾಟಕ ಸಂಘ ಖತರ್‌ನ(KSQ) ಗೌರವಾನ್ವಿತ ಹಿರಿಯ ಸದಸ್ಯ ದಿ.ಜಗದೀಶ್ ಚಂದ್ರ...