ಯುಎಇದುಬೈ: ಜನವರಿ 12ರಂದು ಬದ್ರಿಯಾ ಫ್ರೆಂಡ್ಸ್ ವತಿಯಿಂದ ರಕ್ತದಾನ...

ದುಬೈ: ಜನವರಿ 12ರಂದು ಬದ್ರಿಯಾ ಫ್ರೆಂಡ್ಸ್ ವತಿಯಿಂದ ರಕ್ತದಾನ ಶಿಬಿರ

ದುಬಾಯಿ: ಬದ್ರಿಯಾ ಫ್ರೆಂಡ್ಸ್ ದುಬೈ ಇದರ ಆಶ್ರಯದಲ್ಲಿ “ನಿಮ್ಮ ಚಿಕ್ಕ ಪ್ರಯತ್ನ, ಇನ್ನೊಬ್ಬರ ಬದುಕಿನ ಭರವಸೆ” ಎಂಬ ಧ್ಯೇಯದೊಂದಿಗೆ ರಕ್ತದಾನ ಶಿಬಿರವು ಜನವರಿ 12ರಂದು ದುಬೈಯಲ್ಲಿ ನಡೆಯಲಿದೆ.

ದುಬೈ- ಅಲ್ ಜದ್ದಾಫ್’ನ ದುಬೈ ಹೆಲ್ತ್ ಅಥಾರಿಟಿ ಹೆಡ್ ಕ್ವಾರ್ಟರ್ಸ್’ನಲ್ಲಿ ಮಧ್ಯಾಹ್ನ 1ರಿಂದ 4ರ ತನಕ ನಡೆಯಲಿರುವ ಈ ರಕ್ತದಾನ ಶಿಬಿರದಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (058 1977600, 052 9007431, 058 8801592, 050 8857076) ಯನ್ನು ಸಂಪರ್ಕಿಸುವಂತೆ ಬದ್ರಿಯಾ ಫ್ರೆಂಡ್ಸ್’ನ ಎಸ್.ಕೆ.ಸಮೀರ್ ಸೂರಿಕುಮೇರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories