ಸಂದೇಶʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅಲ್ ಮುಝೈನ್ ಸಿಇಒ ಬಿ...

ʼಗ್ಲೋಬಲ್‌ ಕನ್ನಡಿಗʼಗೆ ಶುಭಕೋರಿದ ಅಲ್ ಮುಝೈನ್ ಸಿಇಒ ಬಿ ಝಕರಿಯಾ ಜೋಕಟ್ಟೆ

ವಾರ್ತಾಭಾರತಿ ಮಾಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ globalkannadiga.com ಎಂಬ ಹೊಸ ವೆಬ್ ಸೈಟ್ ಲೋಕಾರ್ಪಣೆ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ವಾರ್ತಾಭಾರತಿ ಸದಾ ಅನಿವಾಸಿ ಕನ್ನಡಿಗರಿಗೆ ಆದ್ಯತೆ ನೀಡುತ್ತಾ ಬಂದಿದೆ. ಅನಿವಾಸಿ ಕನ್ನಡಿಗರ ಕಾರ್ಯಕ್ರಮಗಳು, ಸಮಸ್ಯೆಗಳಿಗೆ ಪತ್ರಿಕೆ ಹಾಗು ವೆಬ್ ಸೈಟ್ ಗಳ ಮೂಲಕ ವಾರ್ತಾಭಾರತಿ ಧ್ವನಿಯಾಗಿದೆ. ಈಗ ಹೊಸ ವೆಬ್ ಸೈಟ್ globalkannadiga.com ಅನಿವಾಸಿ ಕನ್ನಡಿಗರ ಸುದ್ದಿ, ಮಾಹಿತಿ, ಅವರ ಸಾಧನೆಗಳು, ಅವರಿಗಿರುವ ಸವಾಲು, ಸಮಸ್ಯೆಗಳನ್ನು ಕರ್ನಾಟಕ ಸರಕಾರಕ್ಕೆ ತಲುಪಿಸುವ ವೇದಿಕೆಯಾಗಿ ಈ ಹೊಸ ವೆಬ್ ಸೈಟ್ ಕೆಲಸ ಮಾಡಲಿದೆ ಎಂಬ ಭರವಸೆ ನಮಗಿದೆ. ಇದು ಜಗತ್ತಿನ ಎಲ್ಲ ದೇಶಗಳ ಕನ್ನಡಿಗರನ್ನು ತಲುಪಲಿ, ಅವರ ಆಶೋತ್ತರಗಳಿಗೆ ಸ್ಪಂದಿಸಲಿ. ಶುಭವಾಗಲಿ.

ಬಿ ಝಕರಿಯಾ ಜೋಕಟ್ಟೆ

ಸಿಇಒ, ಅಲ್ ಮುಝೈನ್, ಜುಬೈಲ್, ಸೌದಿ ಅರೇಬಿಯಾ

Hot this week

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ...

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

Related Articles

Popular Categories