ಸಂದೇಶ́ಎಕ್ಸ್ ಪರ್ಟೈಸ್ ಗ್ರೂಪ್ʼನ ಶೇಕ್ ಕರ್ನಿರೆಯವರಿಂದ  ʼಗ್ಲೋಬಲ್‌ ಕನ್ನಡಿಗʼಗೆ...

́ಎಕ್ಸ್ ಪರ್ಟೈಸ್ ಗ್ರೂಪ್ʼನ ಶೇಕ್ ಕರ್ನಿರೆಯವರಿಂದ  ʼಗ್ಲೋಬಲ್‌ ಕನ್ನಡಿಗʼಗೆ ಶುಭಾಷಯ

ವಾರ್ತಾಭಾರತಿ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ globalkannadiga.com ಎಂಬ ಹೊಸ ವೆಬ್ ಸೈಟ್ ತಂದಿರುವುದು ಬಹಳ ಹೆಮ್ಮೆಯ, ಖುಷಿಯ ವಿಷಯ. ಇದು ಅತ್ಯಂತ ಸೂಕ್ತ ಹಾಗು ಸಕಾಲಿಕವಾಗಿದೆ. ಅನಿವಾಸಿ ಕನ್ನಡಿಗರ ಧ್ವನಿಯಾಗಿ ಈ ವೆಬ್ ಸೈಟ್ ಎಲ್ಲೆಡೆ ಮೊಳಗಲಿ. ಜಗತ್ತಿನ ಎಲ್ಲ ದೇಶಗಳ ಕನ್ನಡಿಗರ ವೇದಿಕೆಯಾಗಿ ಈ ವೆಬ್ ಸೈಟ್ ಬೆಳೆಯಲಿ. ವಾರ್ತಾಭಾರತಿ ಪ್ರಾರಂಭದಿಂದಲೂ ಅನಿವಾಸಿ ಕನ್ನಡಿಗರ ಬಗ್ಗೆ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ಈಗ ಅನಿವಾಸಿಗಳಿಗಾಗಿಯೇ ವಿಶೇಷ ವೆಬ್ ಸೈಟ್ ತಂದಿರುವುದು ಅದರ ಕಾಳಜಿಗೆ ಸಾಕ್ಷಿಯಾಗಿದೆ. ಇಂತಹ ಒಳ್ಳೆಯ ಕೆಲಸಕ್ಕೆ ಎಲ್ಲ ಅನಿವಾಸಿ ಕನ್ನಡಿಗರಿಂದ ತುಂಬು ಪ್ರೋತ್ಸಾಹ ಸಿಗಲಿ. ಅನಿವಾಸಿ ಕನ್ನಡಿಗರ ಧ್ವನಿಯಾಗಿ ಈ ಹೊಸ ವೆಬ್ ಸೈಟ್ ಬೆಳೆಯಲಿ. ವಾರ್ತಾಭಾರತಿ ಬಳಗಕ್ಕೆ ಅಭಿನಂದನೆಗಳು

ಶೇಕ್ ಕರ್ನಿರೆ

ಉಪಾಧ್ಯಕ್ಷರು, ಎಕ್ಸ್ ಪರ್ಟೈಸ್ ಗ್ರೂಪ್,  ಜುಬೈಲ್, ಸೌದಿ ಅರೇಬಿಯಾ

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories