ಸಂದೇಶಅಮೆರಿಕದ ʼಅಕ್ಕʼ ಬಳಗದಿಂದ ʼಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಕೆ

ಅಮೆರಿಕದ ʼಅಕ್ಕʼ ಬಳಗದಿಂದ ʼಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಕೆ

‘ವಾರ್ತಾಭಾರತಿ’ ಕನ್ನಡ ಪತ್ರಿಕೋದ್ಯಮದಲ್ಲಿ ಬಹು ಬೇಗ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿ ಇನ್ನೂ ಹೊಸ ವಿನೂತನ ಪ್ರಯೋಗಗಳನ್ನು ಆವಿಷ್ಕರಿಸುತ್ತಿದೆ. ಭಾರತದಲ್ಲಿ ಅಲ್ಲದೇ ವಿದೇಶದಲ್ಲಿಯೂ ಸಹ ತನ್ನ ಓದುಗರ ಬಳಗವನ್ನು ಹೆಚ್ಚಿಸಿಕೊಂಡಿದೆ.

ಭಾರತ ಹಾಗೂ ವಿಶ್ವದ ತತ್ ಕ್ಷಣದ ಸುದ್ದಿಗಳನ್ನು ಅಂತರ್ಜಾಲದ ಮೂಲಕ ಕ್ಷಣ ಕ್ಷಣಕ್ಕೂ ಕನ್ನಡ ಓದುಗರು ತಿಳಿಯಬಹುದು.

ಈಗ ಇದರ ವಿಸ್ತರಣೆಯಾಗಿ ಅನಿವಾಸಿ ಕನ್ನಡಿಗರಿಗಾಗಿ globalkannadiga.com ಪ್ರಾರಂಭಿಸುವುದಕ್ಕೆ ಅಮೆರಿಕದ “ಅಕ್ಕ”ಬಳಗದಿಂದ ಸಮಸ್ತ ಅಮೆರಿಕನ್ನಡಿಗರ ಶುಭಾಶಯಗಳನ್ನು ವಾರ್ತಾಭಾರತಿ ಬಳಗಕ್ಕೆ ಕೋರುತ್ತಿದ್ದೇನೆ.

ರವಿ ಬೋರೇಗೌಡ,

ಅಧ್ಯಕ್ಷರು, (ಅಕ್ಕ) ಅಮೆರಿಕ ಕನ್ನಡ ಕೂಟಗಳ ಆಗರ

Hot this week

ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ...

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

Related Articles

Popular Categories