‘ವಾರ್ತಾಭಾರತಿ’ ಕನ್ನಡ ಪತ್ರಿಕೋದ್ಯಮದಲ್ಲಿ ಬಹು ಬೇಗ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿ ಇನ್ನೂ ಹೊಸ ವಿನೂತನ ಪ್ರಯೋಗಗಳನ್ನು ಆವಿಷ್ಕರಿಸುತ್ತಿದೆ. ಭಾರತದಲ್ಲಿ ಅಲ್ಲದೇ ವಿದೇಶದಲ್ಲಿಯೂ ಸಹ ತನ್ನ ಓದುಗರ ಬಳಗವನ್ನು ಹೆಚ್ಚಿಸಿಕೊಂಡಿದೆ.
ಭಾರತ ಹಾಗೂ ವಿಶ್ವದ ತತ್ ಕ್ಷಣದ ಸುದ್ದಿಗಳನ್ನು ಅಂತರ್ಜಾಲದ ಮೂಲಕ ಕ್ಷಣ ಕ್ಷಣಕ್ಕೂ ಕನ್ನಡ ಓದುಗರು ತಿಳಿಯಬಹುದು.
ಈಗ ಇದರ ವಿಸ್ತರಣೆಯಾಗಿ ಅನಿವಾಸಿ ಕನ್ನಡಿಗರಿಗಾಗಿ globalkannadiga.com ಪ್ರಾರಂಭಿಸುವುದಕ್ಕೆ ಅಮೆರಿಕದ “ಅಕ್ಕ”ಬಳಗದಿಂದ ಸಮಸ್ತ ಅಮೆರಿಕನ್ನಡಿಗರ ಶುಭಾಶಯಗಳನ್ನು ವಾರ್ತಾಭಾರತಿ ಬಳಗಕ್ಕೆ ಕೋರುತ್ತಿದ್ದೇನೆ.
ರವಿ ಬೋರೇಗೌಡ,
ಅಧ್ಯಕ್ಷರು, (ಅಕ್ಕ) ಅಮೆರಿಕ ಕನ್ನಡ ಕೂಟಗಳ ಆಗರ