Muhsina

ದುಬೈ ಮೆಟ್ರೊ ಇನ್ನು ಪ್ರವಾಹ ನಿರೋಧಕ

ದುಬೈ/ಯುಎಇ: ಕಳೆದ ಎಪ್ರಿಲ್‌ನಲ್ಲಿ ದಾಖಲೆಯ ಮಳೆ ಸುರಿದಿದ್ದು, ಸಾಕಷ್ಟು ನಾಶ-ನಷ್ಟಗಳು ಉಂಟಾದ ಹಿನ್ನೆಲೆಯಲ್ಲಿ ದುಬೈಯಲ್ಲಿ ಮೂಲ ಸೌಕರ್ಯ ಮತ್ತು ಮೆಟ್ರೊ ನಿಲ್ದಾಣಗಳನ್ನು ಶಾಶ್ವತ ಕ್ರಮಗಳನ್ನು ಕೈಗೊಂಡು...

ಇಸ್ರೇಲ್‌ಗೆ ಮಾರಕ ಶಸ್ತ್ರಾಸ್ತ್ರಗಳ ಪೂರೈಕೆ ನಿಲ್ಲಿಸಲು ಬೈಡನ್‌ಗೆ ಡೆಮಾಕ್ರಟಿಕ್ ಶಾಸಕರ ಒತ್ತಾಯ

ವಾಷಿಂಗ್ಟನ್, ಡಿಸಿ: ಅಮೆರಿಕವು ಇಸ್ರೇಲ್‌ಗೆ ಆಕ್ರಮಣಕಾರಿ ಶಸ್ತ್ರಾಸ್ತ್ರಳನ್ನು ಪೂರೈಸುವುದನ್ನು ಕೂಡಲೇ ನಿಲ್ಲಿಸಬೇಕೆಂದು ಯುನೈಟೆಡ್ ಸ್ಟೇಟ್ಸ್‌ನ ಡೆಮಾಕ್ರಟಿಕ್ ಪಕ್ಷದ ೨೦ ಶಾಸಕರು ಜೋ ಬೈಡನ್ ಆಡಳಿತವನ್ನು ಒತ್ತಾಯಿಸಿದ್ದಾರೆ.ಈ...

ಯುಎಇಯಲ್ಲಿ ಹುಟ್ಟಿ ಬೆಳೆದರೂ ಅರಬಿಕ್ ಭಾಷೆ ಮಾತನಾಡಲು ಕಷ್ಟಪಡುತ್ತಿರುವವ ಅನ್ಯಭಾಷಿಕರು

ದುಬೈ/ಯುಎಇ: ದೈನಂದಿನ ಆಗು ಹೋಗುಗಳಿಗೆ ಅರಬಿಕ್ ಭಾಷೆಯನ್ನೇ ಅತಿಯಾಗಿ ನೆಚ್ಚಿಕೊಂಡಿರುವ ಯುಎಇಯಂತಹ ರಾಷ್ಟ್ರದಲ್ಲೇ ಹುಟ್ಟಿ ಬೆಳೆದರೂ ಅರಬಿಕ್ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುವ ಹಲವರಿದ್ದಾರೆ. ಈ...

ಯುಎಇ: ಡಿ.31ಕ್ಕೆ ಸಾರ್ವಜನಿಕ ಕ್ಷಮಾಪಣೆ ಅಂತ್ಯ

ದುಬೈ/ ಯುಎಇ: ಕಳೆದ ನಾಲ್ಕು ತಿಂಗಳಿನಿಂದ ಯುಎಇಯಲ್ಲಿದ್ದ ಸಾರ್ವಜನಿಕ ಕ್ಷಮಾಪಣೆ ಅಭಿಯಾನ ಡಿ.31ಕ್ಕೆ ಅಂತ್ಯಗೊಳ್ಳಲಿದೆ. ಈ ಅವಧಿಯೊಳಗೆ ಸೂಕ್ತ ದಾಖಲೆಗಳಿಲ್ಲದ ಅನಿವಾಸಿಗರು ಶರಣಾಗುವ ಮೂಲಕ ಸ್ವಂತ...

ಯುಎಇಯಲ್ಲಿ 40 ಲಕ್ಷದ ಸನಿಹ ತಲುಪಿದ ಅನಿವಾಸಿ ಭಾರತೀಯರ ಸಂಖ್ಯೆ

ದುಬೈ/ಯುಎಇ: ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ ಸಾರ್ವಕಾಲಿಕ ದಾಖಲೆಯತ್ತ ಸಾಗಿದೆ. ದುಬೈ ಕಾನ್ಸುಲೇಟ್‌ನ ಇತ್ತೀಚೆಗಿನ  ಹೊಸ ಲೆಕ್ಕಾಚಾರಗಳ ಪ್ರಕಾರ 39 ಲಕ್ಷ ಅನಿವಾಸಿ ಭಾರತೀಯರು...

ದಿ. ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಕುರಿತ ʼದಿ ಬಂದರ್ ಲೆಗಸಿʼ ಪುಸ್ತಕ ಬಿಡುಗಡೆ

ದುಬೈ: ದಿವಂಗತ ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಮತ್ತು ಪರಂಪರೆಯನ್ನು ಒಳಗೊಂಡ "ದಿ ಬಂದರ್ ಲೆಗಸಿ" ಎಂಬ ಹೊಸ ಪುಸ್ತಕ ಬಿಡುಗಡೆಯಾಗಿದೆ ಎಂದು ತುಂಬೆ ಗ್ರೂಪ್...

ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ನಾಪತ್ತೆ

ಮಸ್ಕತ್: ಸೋಮವಾರ ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ ಪ್ರಕರಣದಲ್ಲಿ 13 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ದೇಶದ ಸಾಗರ ಭದ್ರತಾ ಕೇಂದ್ರ ಪ್ರಕಟಿಸಿದೆ.‌ "ಪ್ರೆಸ್ಟೀಜ್ ಫಾಲ್ಕನ್"...