ಖತರ್ಖತರ್: ಉಡುಪಿ ಪ್ರೀಮಿಯರ್ ಲೀಗ್ ಸೀಸನ್ 1 |...

ಖತರ್: ಉಡುಪಿ ಪ್ರೀಮಿಯರ್ ಲೀಗ್ ಸೀಸನ್ 1 | ಉಡುಪಿ ಲೆಜೆಂಡ್ಸ್ ತಂಡ ಚಾಂಪಿಯನ್

ಖತರ್: ಉಡುಪಿ ರೆಸ್ಟೋರೆಂಟ್ ಖತರ್ ಮತ್ತು ಸ್ಮಾರ್ಟ್ ಕ್ರಿಕೆಟರ್ಸ್ ಖತರ್ ಸಹಯೋಗದೊಂದಿಗೆ ಆಯೋಜಿಸಲಾದ ಉಡುಪಿ ಪ್ರೀಮಿಯರ್ ಲೀಗ್ ಸೀಸನ್ 1 ರ ಸಮಾರೋಪ ಸಮಾರಂಭವು ಅದ್ದೂರಿಯಾಗಿ ಮುಕ್ತಾಯಗೊಂಡಿತು.

ಖತರ್ ನಲ್ಲಿ ನೆಲೆಸಿರುವ ಕರ್ನಾಟಕದ ಆಟಗಾರರನ್ನು ಒಳಗೊಂಡ ಹತ್ತು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಫೈಸಲ್ ಜಿ ಮಾಲೀಕತ್ವದ ಹಾಗೂ ಇಮ್ರಾನ್ ಶಿರ್ವ ನಾಯಕತ್ವದ ಉಡುಪಿ ಲೆಜೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಶೇಖ್ ಮೈನುದ್ದೀನ್ ಮಾಲೀಕತ್ವದ ಪರ್ವೇಝ್ (ಪಜ್ಜು) ನೇತೃತ್ವದ ರಾಯಲ್ ಖತರ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

ಪಂದ್ಯಾವಳಿಯಲ್ಲಿ ಖತರ್ ನಲ್ಲಿ ಕ್ರಿಕೆಟ್ ಗೆ ನೀಡಿದ ಸಮರ್ಪಣೆ ಮತ್ತು ಕೊಡುಗೆಗಳಿಗಾಗಿ ಖ್ಯಾತ ಆಟಗಾರರಾದ ಇಮ್ರಾನ್ ಕೋಟೇಶ್ವರ, ಅಬ್ದುಲ್ ರವೂಫ್, ಇಮ್ರಾನ್ ಶಿರ್ವ, ದೀಕ್ಷಿತ್ ಆಳ್ವ, ಪರ್ವೇಝ್ (ಪಜ್ಜು), ಅಬ್ದುಲ್ ಸತ್ತಾರ್, ಸುಹೇಲ್ ಬಿಲ್ಲಿ, ಅಬ್ದುಲ್ ಸಲಾಂ, ಮುಹಮ್ಮದ್ ಶೇಖ್ ಮತ್ತು ಮಿರ್ಜಾ ಖಲೀಲ್ ಅವರಿಗೆ ಗೌರವ ಸಲ್ಲಿಸಲಾಯಿತು.

ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳು:

ಫೈನಲ್ ಪಂದ್ಯಶ್ರೇಷ್ಠ: ಸಫಾನ್ ಪಠಾಣ್

ಸರಣಿ ಶ್ರೇಷ್ಠ : ನಿಝಾರ್ ಅರೆಕ್ಕಲ್

ಅತ್ಯುತ್ತಮ ಬ್ಯಾಟ್ಸ್ಮನ್: ಅಬ್ದುಲ್ ರವೂಫ್

ಅತ್ಯುತ್ತಮ ಬೌಲರ್: ಮೊಹಮ್ಮದ್ ರಬೀಜ್

ಅತ್ಯುತ್ತಮ ಫೀಲ್ಡರ್: ಫರ್ಹಾನ್ ಶಿರ್ವ

ಅತ್ಯುತ್ತಮ ವಿಕೆಟ್ ಕೀಪರ್: ಅಬ್ದುಲ್ ವಹೀದ್

ಜೂನ್ 19, 2024 ರಂದು ನಡೆದ ಉದ್ಘಾಟನಾ ಸಮಾರಂಭವನ್ನು ದೀಪಕ್ ಶೆಟ್ಟಿ ಮತ್ತು ಅಬ್ದುಲ್ ಖಾದರ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ರೆಸ್ಟೋರೆಂಟ್ ಖತರ್ ನ ಫೈಸಲ್ ಜಿ, ಮುಸ್ತಫಾ ಜಿ, ಮುಹಮ್ಮದ್ ಜುನೈದ್, ಸ್ಮಾರ್ಟ್ ಕ್ರಿಕೆಟರ್ಸ್ ಖತರ್ ನ ಅಸ್ಮತ್ ಅಲಿ, ಅಬ್ದುಲ್ ಶುಕೂರ್, ಮುಹಮ್ಮದ್ ತೌಫೀಕ್, ಅಕ್ಷಯ ಆಚಾರ್ಯ ಉಪಸ್ಥಿತರಿದ್ದರು.

ಖತರ್ ನಲ್ಲಿ ನೆಲೆಸಿರುವ ಕರ್ನಾಟಕದ ಆಟಗಾರರನ್ನು ಒಳಗೊಂಡ ಹತ್ತು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಫೈಸಲ್ ಜಿ ಮಾಲೀಕತ್ವದ ಹಾಗೂ ಇಮ್ರಾನ್ ಶಿರ್ವ ನಾಯಕತ್ವದ ಉಡುಪಿ ಲೆಜೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಶೇಖ್ ಮೈನುದ್ದೀನ್ ಮಾಲೀಕತ್ವದ ಪರ್ವೇಝ್ (ಪಜ್ಜು) ನೇತೃತ್ವದ ರಾಯಲ್ ಕತಾರ್ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.

ಪಂದ್ಯಾವಳಿಯಲ್ಲಿ ಖತರ್ ನಲ್ಲಿ ಕ್ರಿಕೆಟ್ ಗೆ ನೀಡಿದ ಸಮರ್ಪಣೆ ಮತ್ತು ಕೊಡುಗೆಗಳಿಗಾಗಿ ಖ್ಯಾತ ಆಟಗಾರರಾದ ಇಮ್ರಾನ್ ಕೋಟೇಶ್ವರ, ಅಬ್ದುಲ್ ರವೂಫ್, ಇಮ್ರಾನ್ ಶಿರ್ವ, ದೀಕ್ಷಿತ್ ಆಳ್ವ, ಪರ್ವೇಝ್ (ಪಜ್ಜು), ಅಬ್ದುಲ್ ಸತ್ತಾರ್, ಸುಹೇಲ್ ಬಿಲ್ಲಿ, ಅಬ್ದುಲ್ ಸಲಾಂ, ಮುಹಮ್ಮದ್ ಶೇಖ್ ಮತ್ತು ಮಿರ್ಜಾ ಖಲೀಲ್ ಅವರಿಗೆ ಗೌರವ ಸಲ್ಲಿಸಲಾಯಿತು.

ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಗಳು:

ಫೈನಲ್ ಪಂದ್ಯಶ್ರೇಷ್ಠ: ಸಫಾನ್ ಪಠಾಣ್

ಸರಣಿ ಶ್ರೇಷ್ಠ : ನಿಝಾರ್ ಅರೆಕ್ಕಲ್

ಅತ್ಯುತ್ತಮ ಬ್ಯಾಟ್ಸ್ಮನ್: ಅಬ್ದುಲ್ ರವೂಫ್

ಅತ್ಯುತ್ತಮ ಬೌಲರ್: ಮೊಹಮ್ಮದ್ ರಬೀಝ್

ಅತ್ಯುತ್ತಮ ಫೀಲ್ಡರ್: ಫರ್ಹಾನ್ ಶಿರ್ವ

ಅತ್ಯುತ್ತಮ ವಿಕೆಟ್ ಕೀಪರ್: ಅಬ್ದುಲ್ ವಹೀದ್

ಜೂನ್ 19, 2024 ರಂದು ನಡೆದ ಉದ್ಘಾಟನಾ ಸಮಾರಂಭವನ್ನು ದೀಪಕ್ ಶೆಟ್ಟಿ ಮತ್ತು ಅಬ್ದುಲ್ ಖಾದರ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ರೆಸ್ಟೋರೆಂಟ್ ಖತರ್ ನ ಫೈಸಲ್ ಜಿ, ಮುಸ್ತಫಾ ಜಿ, ಮುಹಮ್ಮದ್ ಜುನೈದ್, ಸ್ಮಾರ್ಟ್ ಕ್ರಿಕೆಟರ್ಸ್ ಖತರ್ ನ ಅಸ್ಮತ್ ಅಲಿ, ಅಬ್ದುಲ್ ಶುಕೂರ್, ಮುಹಮ್ಮದ್ ತೌಫೀಕ್, ಅಕ್ಷಯ ಆಚಾರ್ಯ ಉಪಸ್ಥಿತರಿದ್ದರು.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories