ಯುಎಇಚೋಕಂಡಳ್ಳಿ ಅನಿವಾಸಿ ಒಕ್ಕೂಟ ಯುಎಇ ಸಮಿತಿಯಿಂದ ಗ್ರ್ಯಾಂಡ್ ಇಫ್ತಾರ್...

ಚೋಕಂಡಳ್ಳಿ ಅನಿವಾಸಿ ಒಕ್ಕೂಟ ಯುಎಇ ಸಮಿತಿಯಿಂದ ಗ್ರ್ಯಾಂಡ್ ಇಫ್ತಾರ್ ಕುಟುಂಬ ಸಂಗಮ-2025

ಚೋಕಂಡಳ್ಳಿ ಅನಿವಾಸಿ ಒಕ್ಕೂಟ ಯುಎಇ ಸಮಿತಿಯ ವತಿಯಿಂದ ಗ್ರ್ಯಾಂಡ್ ಇಫ್ತಾರ್ ಕುಟುಂಬ ಸಂಗಮ – 2025 ಶನಿವಾರ ದುಬೈಯ ಮಿಲ್ಲೇನಿಯಮ್ ಹೋಟೆಲ್’ನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಮಹತ್ವದ ಸಂದರ್ಭದಲ್ಲಿ ಸಮಿತಿಯ 2025-2027 ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 35 ಸದಸ್ಯರು ಭಾಗವಹಿಸಿದ್ದರು.

ಹೊಸ ಸಮಿತಿಯ ಪದಾಧಿಕಾರಿಗಳು (2025-2027)
• ಅಧ್ಯಕ್ಷರು: ಜುಬೇರ್
• ಪ್ರಧಾನ ಕಾರ್ಯದರ್ಶಿ: ಅಶ್ಫಾಕ್ ಅಲಿ
• ಕೋಶಾಧಿಕಾರಿಗಳು: ಬಶೀರ್ ಮತ್ತು ನಿಸಾರ್
• ಉಪಾಧ್ಯಕ್ಷರು: ಝಿಯಾ ಡಿ ಮತ್ತು ಫಿರೋಜ್ ಕೆ
• ಸಹ ಕಾರ್ಯದರ್ಶಿಗಳು: ನಿಯಾಜ್ ಮತ್ತು ಇಮ್ರಾನ್
• ಕ್ರೀಡಾ ಸಂಯೋಜಕರು: ಮಿದ್ಲಾಜ್ ಮತ್ತು ಮುನವ್ವರ್
• ಮಾಧ್ಯಮ ಸಂಯೋಜಕರು: ಶಾಹಜಹಾನ್ ಮತ್ತು ಇಶಾಕ್

ಆಡಳಿತ ಮಂಡಳಿ ಸಲಹೆಗಾರರು:
• ಅಲ್ತಾಫ್
• ಶುಹೈಬ್
• ಸಿರಾಜ್
• ಉಮ್ಮರ್
• ಇರ್ಶಾದ್

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories