ಆತ್ಮೀಯ ವಾರ್ತಾಭಾರತಿ ತಂಡವು ಸಮಾಜಕ್ಕೆ ಕನ್ನಡಿಯಂತೆ ಕಾರ್ಯ ನಿರ್ವಹಿಸಿ ಒಳ್ಳೆಯ ಕೆಲಸಗಳಿಗೆ ಉತ್ತೇಜಿಸಿ , ಲೋಪ ದೋಷಗಳನ್ನು ಟೀಕಿಸಿ ಜನ ಜಾಗೃತಿ ಮೂಡಿಸಿ ಸಾಮಾಜಿಕ ಪರಿವರ್ತನೆಯನ್ನು ತರುವಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಈ ಕಾರ್ಯವನ್ನು ವಿಸ್ತರಿಸಲು ಮತ್ತೊಂದು ಹೆಜ್ಜೆಯಾಗಿ ಹೊಸ ಜಾಲತಾಣದ “globalkannadiga.com” ಉದ್ಘಾಟಿಸುತ್ತಿರುವುದು ಸಂತೋಷದ ವಿಚಾರವಾಗಿದ್ದು, ಈ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂದು ಕರ್ನಾಟಕ ಸಂಘ ದುಬೈ ಪರವಾಗಿ ಶುಭಾಶಯ ಕೋರುತ್ತಿದ್ದೇನೆ.
ಶಶಿಧರ ನಾಗರಾಜಪ್ಪ
ಅಧ್ಯಕ್ಷರು – ಕರ್ನಾಟಕ ಸಂಘ ದುಬೈ