ಅನಿವಾಸಿ ಕನ್ನಡಿಗರ ಪರ ಕಾಳಜಿಯೊಂದಿರುವ ಅನಿವಾಸಿ ಕನ್ನಡಿಗರ ಹಿತೈಷಿ ಎಂದೇ ಪರಿಗಣಿಸಲ್ಪಡುವ ವಾರ್ತಭಾರತಿ ಕನ್ನಡ ದೈನಿಕವೂ ತಮ್ಮ ಸೇವೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟು ಅನಿವಾಸಿ ಕನ್ನಡಿಗರಿಗಾಗಿಯೇ ಮಂಗಳವಾರದಂದು ಲೋಕಾರ್ಪಣೆ ಮಾಡಲು ಉದ್ದೇಶಿಸಿರುವ gloabalkannadiga.com ವೆಬ್ಸೈಟ್ ಗೆ ಎಲ್ಲಾ ವಿಧದ ಶುಭಕಾಮನೆಗಳು. ತಮ್ಮ ಈ ಸದುದ್ದೇಶವನ್ನು ಕರುಣಾಮಾಯಿಯಾದ ಸರ್ಷ್ಟಿಕರ್ತನು ಯಶಸ್ವೀಗೊಳಿಸಿ ಕೊಡಲಿ ಎಂದು ಹೃದಯಾಂತರಾಳದಿಂದ ಶುಭ ಹಾರೈಸುವೆನು.
ಯೂಸುಫ್ ರಶೀದ್ ಚೊಕ್ಕಬೆಟ್ಟು,
ಅಧ್ಯಕ್ಷರು, ಕರ್ನಾಟಕ ಶಾಖೆ,
ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (ಕೆ.ಕೆ.ಎಂ.ಏ.) ಕುವೈಟ್.