ಬಹರೈನ್globalkannadiga.com ವಿಶ್ವದ ಎಲ್ಲ ಕನ್ನಡಿಗರಿಗೂ ತಲುಪಲಿ: ಶುಭ ಹಾರೈಸಿದ...

globalkannadiga.com ವಿಶ್ವದ ಎಲ್ಲ ಕನ್ನಡಿಗರಿಗೂ ತಲುಪಲಿ: ಶುಭ ಹಾರೈಸಿದ ಕಮಲಾಕ್ಷ ಅಮೀನ್(ಬಹರೈನ್)

ಈವತ್ತು ಸಾಮಾಜಿಕ ಜಾಲ ತಾಣವೆನ್ನುವಂತಹದ್ದು ಎಲ್ಲ ಮಾಧ್ಯಮಗಳಿಗಿಂತಲೂ ಜನರನ್ನು ತಲುಪುವ ಅತ್ಯಂತ ಪರಿಣಾಮಕಾರಿ ಹಾಗು ಪ್ರಬಲ ಮಾಧ್ಯಮವಾಗಿದೆ. ಇಂತಹ ಮಾಧ್ಯಮದ ಮುಖೇನ ವಿಶ್ವದ ಅಷ್ಟೂ ಕನ್ನಡಿಗರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಕನ್ನಡಿಗರ ಚಟುವಟಿಕೆಗಳನ್ನು ಅವರಿಗೆ ತಲುಪಿಸಲು “globalkannadiga.com” ಎನ್ನುವಂತಹ ಸಾಮಾಜಿಕ ಜಾಲತಾಣ ಸಿದ್ಧವಾಗಿದೆ. ಈ ಜಾಲತಾಣ ಎಲ್ಲ ಕನ್ನಡಿಗರಿಗೂ ತಲುಪಲಿ, ಈ ಮಾಧ್ಯಮದ ಎಲ್ಲಾ ಆಶಯಗಳೂ ಈಡೇರಲಿ ಎನ್ನುವುದೇ ನನ್ನ ಹೃದಯದ ಶುಭ ಹಾರೈಕೆ.

ಕಮಲಾಕ್ಷ ಅಮೀನ್,
ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿ ವಿಜೇತರು,
ರೇಡಿಯೋ ನಿರೂಪಕರು ಹಾಗು ಹವ್ಯಾಸಿ ಪತ್ರಕರ್ತರು
ಬಹರೈನ್

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories