ಯುಎಇglobalkannadiga.com ವಿಶ್ವರೂಪ ದರ್ಶನವನ್ನು ನೀಡಲಿರುವ ವೆಬ್ ಮಾಧ್ಯಮವಾಗಲಿ: ಗಣೇಶ್...

globalkannadiga.com ವಿಶ್ವರೂಪ ದರ್ಶನವನ್ನು ನೀಡಲಿರುವ ವೆಬ್ ಮಾಧ್ಯಮವಾಗಲಿ: ಗಣೇಶ್ ರೈ ಶುಭ ಹಾರೈಕೆ

ಭವ್ಯ ಭಾರತದ ಸುಂದರ ಕರ್ನಾಟಕದ ನಮ್ಮ ಅಚ್ಚುಮೆಚ್ಚಿನ ಭಾಷೆ ಕನ್ನಡ. ಮುದ್ರಣ ಮಾಧ್ಯಮ, ಪ್ರಸಾರ ಮಾಧ್ಯಮ ದಿಂದ ನವ್ಯ ತಂತ್ರಜ್ಞಾನದ ಸ್ಪರ್ಶದೊಂದಿಗೆ ವೆಬ್ ಮಾಧ್ಯಮದ ಮೂಲಕ ವಿಶ್ವ ಕನ್ನಡಿಗರನ್ನು ನೂತನ “ಗ್ಲೋಬಲ್ ಕನ್ನಡಿಗ” ಸಾಕ್ಷಿಕರಿಸಲಿದೆ.

ಅಂಗೈಯಲ್ಲಿ ಅರಮನೆಯಂತಿರುವ ಮೊಬೈಲ್ ಆಗಲಿ ಕಂಪ್ಯೂಟರ್ ಪರದೆಯ ಮೇಲಾಗಲಿ ಒಂದು ಬೆರಳಿನ ಸ್ಪರ್ಶದಲ್ಲಿ “ಗ್ಲೋಬಲ್ ಕನ್ನಡಿಗ” ತನ್ನ ವಿಶ್ವರೂಪ ದರ್ಶನವನ್ನು ನೀಡಲಿರುವ ವೆಬ್ ಮಾಧ್ಯಮಕ್ಕೆ ಹಾರ್ದಿಕ ಶುಭಾಶಯಗಳು. ನಿತ್ಯನಿರಂತರವಾಗಿ ವಿಶ್ವಕನ್ನಡಿಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆಗಳು.

ಬಿ. ಕೆ. ಗಣೇಶ್ ರೈ
ಕ್ರಿಯಾತ್ಮಕ ಕಲಾ ನಿರ್ದೇಶಕ
ದುಬೈ – ಯು.ಎ.ಇ.

Hot this week

ಬೆಂಗಳೂರು; ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ‌’ ಪ್ರದಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ”...

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

Related Articles

Popular Categories