ಸಂದೇಶಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ ನಿಂದ ʼಗ್ಲೋಬಲ್‌ ಕನ್ನಡಿಗʼಗೆ...

ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ ನಿಂದ ʼಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಕೆ

ಅನಿವಾಸಿ ಕನ್ನಡಿಗರ ಪರ ಕಾಳಜಿಯೊಂದಿರುವ ಅನಿವಾಸಿ ಕನ್ನಡಿಗರ ಹಿತೈಷಿ ಎಂದೇ ಪರಿಗಣಿಸಲ್ಪಡುವ ವಾರ್ತಭಾರತಿ ಕನ್ನಡ ದೈನಿಕವೂ ತಮ್ಮ ಸೇವೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟು ಅನಿವಾಸಿ ಕನ್ನಡಿಗರಿಗಾಗಿಯೇ ಮಂಗಳವಾರದಂದು ಲೋಕಾರ್ಪಣೆ ಮಾಡಲು ಉದ್ದೇಶಿಸಿರುವ gloabalkannadiga.com ವೆಬ್ಸೈಟ್ ಗೆ ಎಲ್ಲಾ ವಿಧದ ಶುಭಕಾಮನೆಗಳು. ತಮ್ಮ ಈ ಸದುದ್ದೇಶವನ್ನು ಕರುಣಾಮಾಯಿಯಾದ ಸರ್ಷ್ಟಿಕರ್ತನು ಯಶಸ್ವೀಗೊಳಿಸಿ ಕೊಡಲಿ ಎಂದು ಹೃದಯಾಂತರಾಳದಿಂದ ಶುಭ ಹಾರೈಸುವೆನು.

ಯೂಸುಫ್ ರಶೀದ್ ಚೊಕ್ಕಬೆಟ್ಟು,

ಅಧ್ಯಕ್ಷರು, ಕರ್ನಾಟಕ ಶಾಖೆ,

ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (ಕೆ.ಕೆ.ಎಂ.ಏ.) ಕುವೈಟ್.

Hot this week

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ...

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

Related Articles

Popular Categories