ವಾರ್ತಾಭಾರತಿ ಮಾಧ್ಯಮ ಸಂಸ್ಥೆ ಜಾಗತಿಕ ಕನ್ನಡಿಗರಿಗಾಗಿಯೇ ವಿಶೇಷ ವೆಬ್ ಸೈಟ್ globalkannadiga.com ಅನ್ನು ರೂಪಿಸಿರುವುದು ಅತ್ಯಂತ ಸಂತಸದ ವಿಷಯ. ಅನಿವಾಸಿ ಕನ್ನಡಿಗರ ಹೊಸ ಧ್ವನಿಯಾಗಿ ಈ ವೆಬ್ ತಾಣ ಜಗತ್ತಿನ ಎಲ್ಲ ದೇಶಗಳ ಕನ್ನಡಿಗರನ್ನು ತಲುಪಲಿ. ಈ ವಿನೂತನ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
ಪ್ರಕೃತಿ ಗುರುರಾಜ್ ಮೈಸೂರು
ಮಾಜಿ ಅಧ್ಯಕ್ಷರು,ಕನ್ನಡ ಸಂಘ ಕ್ವೀನ್ಸ್ ಲ್ಯಾಂಡ್ , ಆಸ್ಟ್ರೇಲಿಯಾ