ವಾರ್ತಾಭಾರತಿ ಕನ್ನಡ ದೈನಿಕ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ ಹೊಸ ವೆಬ್ ಸೈಟ್ globalkannadiga.com ಲೋಕಾರ್ಪಣೆ ಮಾಡುತ್ತಿರುವ ವಿಷಯ ಕೇಳಿ ಬಹಳ ಖುಷಿಯಾಯಿತು. ವಾರ್ತಾಭಾರತಿಯ ಈ ಕಾಳಜಿ ಹಾಗು ಪ್ರಯತ್ನಕ್ಕೆ ಅಭಿನಂದನೆಗಳು. ಇದು ಸಮಸ್ತ ಜಾಗತಿಕ ಕನ್ನಡಿಗರಿಗೆ ವೇದಿಕೆಯಾಗಿ ಬೆಳೆಯಲಿ ಎಂದು ಹಾರೈಸುತ್ತೇವೆ.
ವಾಣಿ ರಮೇಶ್ ಬಾಬು,
ಅಧ್ಯಕ್ಷರು,
ಕನ್ನಡ ಸಂಘ ಹಾoಗ್ ಕಾoಗ್