ಭವ್ಯ ಭಾರತದ ಸುಂದರ ಕರ್ನಾಟಕದ ನಮ್ಮ ಅಚ್ಚುಮೆಚ್ಚಿನ ಭಾಷೆ ಕನ್ನಡ. ಮುದ್ರಣ ಮಾಧ್ಯಮ, ಪ್ರಸಾರ ಮಾಧ್ಯಮ ದಿಂದ ನವ್ಯ ತಂತ್ರಜ್ಞಾನದ ಸ್ಪರ್ಶದೊಂದಿಗೆ ವೆಬ್ ಮಾಧ್ಯಮದ ಮೂಲಕ ವಿಶ್ವ ಕನ್ನಡಿಗರನ್ನು ನೂತನ “ಗ್ಲೋಬಲ್ ಕನ್ನಡಿಗ” ಸಾಕ್ಷಿಕರಿಸಲಿದೆ.
ಅಂಗೈಯಲ್ಲಿ ಅರಮನೆಯಂತಿರುವ ಮೊಬೈಲ್ ಆಗಲಿ ಕಂಪ್ಯೂಟರ್ ಪರದೆಯ ಮೇಲಾಗಲಿ ಒಂದು ಬೆರಳಿನ ಸ್ಪರ್ಶದಲ್ಲಿ “ಗ್ಲೋಬಲ್ ಕನ್ನಡಿಗ” ತನ್ನ ವಿಶ್ವರೂಪ ದರ್ಶನವನ್ನು ನೀಡಲಿರುವ ವೆಬ್ ಮಾಧ್ಯಮಕ್ಕೆ ಹಾರ್ದಿಕ ಶುಭಾಶಯಗಳು. ನಿತ್ಯನಿರಂತರವಾಗಿ ವಿಶ್ವಕನ್ನಡಿಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆಗಳು.
ಬಿ. ಕೆ. ಗಣೇಶ್ ರೈ
ಕ್ರಿಯಾತ್ಮಕ ಕಲಾ ನಿರ್ದೇಶಕ
ದುಬೈ – ಯು.ಎ.ಇ.