ವಾರ್ತಾಭಾರತಿ ಅನಿವಾಸಿ ಕನ್ನಡಿಗರಿಗಾಗಿಯೇ ತರುತ್ತಿರುವ ಹೊಸ ವೆಬ್ ಸೈಟ್ globalkannadiga.com ಗೆ ಥೈಲ್ಯಾಂಡ್ ನ ಇಡೀ ಕನ್ನಡ ಬಳಗ ಸಮುದಾಯದ ಪರವಾಗಿ ಹಾರ್ದಿಕ ಅಭಿನಂದನೆಗಳು ಹಾಗು ಶುಭ ಹಾರೈಕೆಗಳು. ಥೈಲ್ಯಾಂಡ್ ನ ಕನ್ನಡಿಗರು ಹಾಗು ಅವರ ಕುಟುಂಬಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಥಾಯ್ ಕನ್ನಡ ಬಳಗ ಮಾಡುತ್ತಿದೆ. ವಾರ್ತಾಭಾರತಿ ಅನಿವಾಸಿ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಒಂದು ಹೊಸ ವೆಬ್ ಸೈಟ್ ಅನ್ನೇ ತಂದಿರುವುದು ಬಹಳ ಸಂತಸದ ವಿಷಯ.
ರಶ್ಮಿ ರವಿ
ಅಧ್ಯಕ್ಷರು, ಥಾಯ್ ಕನ್ನಡ ಬಳಗ, ಥೈಲ್ಯಾಂಡ್