ಸಂದೇಶದುಬೈನ ಅನಿವಾಸಿ ಉದ್ಯಮಿ ಅತೀಕುರ‍್ರಹ್ಮಾನ್ ಮುನೀರಿ ಅವರಿಂದ  ʼಗ್ಲೋಬಲ್‌...

ದುಬೈನ ಅನಿವಾಸಿ ಉದ್ಯಮಿ ಅತೀಕುರ‍್ರಹ್ಮಾನ್ ಮುನೀರಿ ಅವರಿಂದ  ʼಗ್ಲೋಬಲ್‌ ಕನ್ನಡಿಗʼಗೆ ಶುಭಹಾರೈಕೆ

ವಾರ್ತಾ ಭಾರತಿ ಮಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿಯೇ  ಮೀಸಲಾದ ವಿಶೇಷ ವೆಬ್ ಸೈಟ್ globalkannadiga.com ಅನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಮಾಚಾರ. ಅನಿವಾಸಿ ಕನ್ನಡಿಗರ ಕುರಿತ ವಾರ್ತಾ ಭಾರತಿಯ ಈ ಕಾಳಜಿ ಶ್ಲಾಘನೀಯ.

ವಾರ್ತಾ ಭಾರತಿ ಸತ್ಯ ಹೇಳುವ ಪತ್ರಿಕೆ.   ಅನಿವಾಸಿ ಕನ್ನಡಿಗರ ಬಗ್ಗೆ ವಾರ್ತಾ ಭಾರತಿ ಈ ಹಿಂದಿನಿಂದಲೂ ತನ್ನ ಪತ್ರಿಕೆ, ಡಿಜಿಟಲ್ ಮಾಧ್ಯಮಗಳ ಮೂಲಕ ಸಾಕಷ್ಟು ಆದ್ಯತೆ ನೀಡುತ್ತಾ ಬಂದಿದೆ. ಕರ್ನಾಟಕದ ಉದ್ದಗಲಗಳಲ್ಲಿ ಇರುವಂತೆ ವಿದೇಶಗಳಲ್ಲೂ ವಾರ್ತಾ ಭಾರತಿಗೆ ದೊಡ್ಡ ಸಂಖ್ಯೆಯ ಓದುಗರು, ವೀಕ್ಷಕರು, ಅಭಿಮಾನಿಗಳು ಇದ್ದಾರೆ. ಈಗ ಅವರಿಗಾಗಿ ವಾರ್ತಾ ಭಾರತಿ ಒಂದು ಹೊಸ ವೆಬ್ ಸೈಟ್ ಅನ್ನೇ ಮೀಸಲಾಗಿಟ್ಟಿರುವುದು ವಿಶೇಷವಾಗಿದೆ. ಈ ವೆಬ್ ಸೈಟ್ ಎಲ್ಲ ರೀತಿಯಲ್ಲೂ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

ಅತೀಕುರ‍್ರಹ್ಮಾನ್ ಮುನೀರಿ,

ಖ್ಯಾತ ಅನಿವಾಸಿ ಉದ್ಯಮಿ, ದುಬೈ

ಪ್ರಧಾನ ಕಾರ್ಯದರ್ಶಿ, ರಾಬಿತಾ ಸೊಸೈಟಿ

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories