Top Newsಅದಾನಿ ಗ್ರೂಪ್‌ ವಿರುದ್ಧದ ದೋಷಾರೋಪಣೆ ʼಅಮೆರಿಕನ್‌ ಅತಿಕ್ರಮಣʼ: ನಾರ್ವೆ...

ಅದಾನಿ ಗ್ರೂಪ್‌ ವಿರುದ್ಧದ ದೋಷಾರೋಪಣೆ ʼಅಮೆರಿಕನ್‌ ಅತಿಕ್ರಮಣʼ: ನಾರ್ವೆ ಮಾಜಿ ಸಚಿವ

“ಅದಾನಿ ಗ್ರೂಪ್ ಅಧಿಕಾರಿಗಳ ವಿರುದ್ಧದ ಯುಎಸ್ ಡಿಪಾರ್ಟ್ ಮೆಂಟ್ ಆಫ್ ಜಸ್ಟೀಸ್ ದೋಷಾರೋಪಣೆಯು ʼಸಂಪೂರ್ಣ ಅಮೆರಿಕನ್ ಅತಿಕ್ರಮಣʼ ಹೊರತು ಬೇರೇನೂ ಅಲ್ಲ. ಎಲ್ಲ ಕೊನೆಗೊಂಡ ಮೇಲೆ ಅದಾನಿ ಸಮೂಹ ಸಂಸ್ಥೆ  ಬಲಶಾಲಿಯಾಗಿ ಹಿಂದಿರುಗಲಿದೆ” ಎಂದು ನಾರ್ವೆಯ ಮಾಜಿ ಪರಿಸರ ಸಚಿವ ಎರಿಕ್‌ ಸೊಲ್ಹೀಮ್‌ ಹೇಳಿದ್ದಾರೆ.

ಅಮೆರಿಕಾಗೆ ಅದಾನಿ ಗ್ರೂಪ್‌ ಬಗ್ಗೆ ದೂರುಗಳಿದ್ದರೆ, ಅದು ಮೊದಲು ಭಾರತ ಸರ್ಕಾರದ ಗಮನಕ್ಕೆ ತರಬೇಕು. ನಂತರ ಪ್ರಕರಣ ಭಾರತದ ನ್ಯಾಯಾಂಗದ ಭಾಗವಾಗಬೇಕು ಹೊರತು ಅಮೆರಿಕನ್‌ ನ್ಯಾಯಾಲಯದ್ದಲ್ಲ ಹಿರಿಯ ರಾಜತಾಂತ್ರಿಕರೂ ಆಗಿರುವ ಸೊಲ್ಹೀಮ್‌ ಐಎಎನ್‌ ಎಸ್‌ ಸಂದರ್ಶನದಲ್ಲಿ ಹೇಳಿದ್ದಾರೆ.

“ಅದಾನಿ ಗ್ರೂಪ್‌ ಗೆ ಹಲವು ಸೌರ ಹಾಗೂ ಗಾಳಿಗೆ ಸಂಬಂಧಿಸಿದ ಹಲವು ಯೋಜನೆಗಳಿವೆ. ಇವುಗಳನ್ನು ಭಾರತದ ಹಲವು ರಾಜ್ಯಗಳು ಮತ್ತು ವಿದೇಶಗಳಲ್ಲಿ ಈ ನಿಟ್ಟಿನ ಹೂಡಿಕೆಗಳನ್ನು ಮಾಡುವ ಸಾಧ್ಯತೆ ಇದೆ. ಅಮೆರಿಕದಲ್ಲಿ 10 ಶತಕೋಟಿ ಡಾಲರ್‌ ಹೂಡಿಕೆ ಮಾಡುವುದಾಗಿ ಈಗಾಗಲೇ ಗ್ರೂಪ್‌ ಘೋಷಿಸಿದೆ. ಇಂತಹ ದೋಷಾರೋಪಣೆಗಳಿಂದ ಈ ಯೋಜನೆಯ ಉದ್ದೇಶಗಳಿಗೆ ಹಾನಿಯಾಗುತ್ತದೆ” ಎಂದವರು ಹೇಳಿದ್ದಾರೆ.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories